Ticker

6/recent/ticker-posts

Ad Code

Responsive Advertisement

ವಿಶ್ವ ಸೃಷ್ಟಿ ಕರ್ತ ಕನ್ನಡ ಪತ್ರಿಕೆ ರಾಣೇಬೆನ್ನೂರ ನೂತನ ಬ್ರಾಂಚ್ ಉದ್ಘಾಟನೆ

 ರಾಣೇಬೆನ್ನೂರಲ್ಲಿ ವಿಶ್ವ ಸೃಷ್ಟಿ ಕರ್ತ ಕನ್ನಡ ಪತ್ರಿಕೆಯ ನೂತನ ಬ್ರಾಂಚ್ ಆಫೀಸ್ ಉದ್ಘಾಟನೆ

ಹಾವೇರಿ : ರಾಣೇಬೆನ್ನೂರು ನಗರದ ಎಂ,ಜಿ,ರಸ್ತೆಯಲ್ಲಿರುವ ಓಲ್ಡ್ ಜನತಾ ಬಜಾರ್ ಬಿಲ್ಡಿಂಗ್ ನ 2ನೇ ಪ್ಲೋರ್ ನಲ್ಲಿ  ಬೆಂಗಳೂರು ನಗರದಿಂದ ಪ್ರಕಟಗೊಳ್ಳುತ್ತಿರುವ ವಿಶ್ವ ಸೃಷ್ಟಿಕರ್ತ ಕನ್ನಡ ಮಾಸ ಪತ್ರಿಕೆಯ ನೂತನ ಬ್ರಾಂಚ್ ಆಫೀಸನ್ನು 23ನೇ ಮೇ2023ರಂದು ಉದ್ಘಾಟಿಸಲಾಯಿತು .

ಶಿಡ್ಲು ಪತ್ರಿಕೆಯ ಎಸ್.ಜಿ. ಮಹಾನುಬಾವಿಮಠ,ಎಂ,ಜಿ,ಪಾಟೀಲರು, ಶ್ರೀನಿವಾಸ ಏಕಬೋಟೆ, ವಸಂತರಡ್ಡಿ ಬತ್ತಲ, ಎಂ.ಆರ್.ಅರ್ಕಾಚಾರಿ ವಕೀಲರು, ಹಾಲೇಶ್ ಸಂಪಾದಕರು, ಎಂ.ಚಿರಂಚೀವಿ ವರದಿಗಾರರು, ಮಂಜುನಾಥ ಬಾರಕಿ ವರದಿಗಾರರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

ವಿಶ್ವ ಸೃಷ್ಟಿಕರ್ತ ಪತ್ರಿಕೆ ಸಂಪಾದಕರಾದ ವಸಂತಚಾರ್ಯ, ಜಿಲ್ಲಾ ವರದಿಗಾರ ಶಿವಯೋಗಿ ಹಿರೇಮಠ ಉದ್ಘಾಟನಾ ಕಾರ್ಯಕ್ರಮ ನೆಡೆಸಿಕೊಟ್ಟರು

Post a Comment

0 Comments

Ad Code

Responsive Advertisement