ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮೇ 18, ಗುರುವಾರ ಸಂಜೆ 7-30ಕ್ಕೆ "ಹರಿನಾಮ ಸಂಕೀರ್ತನೆ".
ಗಾಯನ : ಶ್ರೀಮತಿ ಬೃಂದಾ ಸತ್ಯಪ್ರಸಾದ್ ಮತ್ತು ಶ್ರೀಮತಿ ವಸುಧಾ ಉದ್ದಗಟ್ಟಿ. ಪಿಟೀಲು : ಶ್ರೀಮತಿ ವಾಸುಕಿ ಪರಿಮಳ, ಮೃದಂಗ : ಶ್ರೀ ಮುರಳಿ ನಾರಾಯಣರಾವ್. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41


0 Comments