ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಲು ಬಾಗಲಗುಂಟೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸಂಸದ ಡಿ. ವಿ. ಸದಾನಂದ ಗೌಡ, ಜನರ ವಿಶ್ವಾಸವನ್ನು ಗೆದ್ದು ಮತ್ತೊಮ್ಮೆ ಈ ಬಾರಿ ಶಾಸಕರಾಗಿ ಆಯ್ಕೆಗೊಂಡ ಎಸ್. ಮುನಿರಾಜು, ಬಿಜೆಪಿ ಮುಖಂಡರುಗಳಾದ ಲಕ್ಷ್ಮಿಪುರದ ಚಿಕ್ಕಬೈಲಪ್ಪ, ಮಲ್ಲಸಂದ್ರದ ಟಿ. ಶಿವಕುಮಾರ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್. ಗಂಗರಾಜು, ಡಿ.ಎಂ.ರಾಜು, ರಂಗಸ್ವಾಮಿ ಇನ್ನೂ ಮುಂತಾದ ನಾಯಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಮತದಾರರು ಸಹ ಭಾಗವಹಿಸಿದ್ದರು.

0 Comments