Ticker

6/recent/ticker-posts

Ad Code

Responsive Advertisement

ನಾರಾಯಣ ನೇತ್ರಾಲಯ ಸಂಸ್ಥಾಪಕ ಡಾ. ಕೆ ಭುಜಂಗ ಶೆಟ್ಟರ ಅಗಲಿಕೆ

 ದೇಶ ಕಂಡ ಪ್ರಖ್ಯಾತ ನೇತ್ರ ತಜ್ಞರು,  ಕೋಟ್ಯಂತರ ಜನರ  ಬದುಕಿಗೆ ಬೆಳಕಾದ  ಶ್ರೇಷ್ಠ ವೈದ್ಯರು,  ನಮ್ಮ ಆತ್ಮೀಯ ಸನ್ಮಿತ್ರರು ಹಾಗೂ ನಮ್ಮ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ  ಬಹಳಷ್ಟು ಸಾಮಾಜಿಕ ಸತ್ಕಾರ್ಯಗಳನ್ನು ಮಾಡಿದ  ನಾರಾಯಣ ನೇತ್ರಾಲಯದ  ಸಂಸ್ಥಾಪಕರು  ಆದ ಡಾ. ಕೆ ಭುಜಂಗ ಶೆಟ್ಟರ  ನಿಧನದ ವಿಷಯ ತಿಳಿದು  ಅತಿವ ನೋವಾಯಿತು.  ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ,  ಮೃತರ ಕುಟುಂಬಕ್ಕೆ ಹಾಗೂ ದೇಶದ ಜನತೆಗೆ ಈ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ.




 ಕೆ ಗೋಪಾಲಯ್ಯ ಶಾಸಕರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ

 ಹೆಚ್.ಎಸ್ ರಾಘವೇಂದ್ರ ಶೆಟ್ಟಿ

 ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ, ಮಹಾಲಕ್ಷ್ಮಿ ಲೇಔಟ್ ಮಂಡಲ

Post a Comment

0 Comments

Ad Code

Responsive Advertisement