Ticker

6/recent/ticker-posts

Ad Code

Responsive Advertisement

ಹರಿನಾಮ ಸಂಕೀರ್ತನೆ

  ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಏಪ್ರಿಲ್ 6, ಗುರುವಾರ ಸಂಜೆ 6-30ಕ್ಕೆ ಶ್ರೀಮತಿ ಸುಷ್ಮಾ ಶ್ರೇಯಸ್ ರವರಿಂದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮ ಏರ್ಪಡಿಸಿದೆ. 

ವಾದ್ಯ ಸಹಕಾರ : ವಿ|| ಶ್ರೀಮತಿ ವಾಸುಕಿ ಪರಿಮಳ (ಪಿಟೀಲು), ವಿ|| ಶ್ರೀ ‌ಮುರಳಿ ನಾರಾಯಣರಾವ್ (ಮೃದಂಗ). ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಸೀತಾಪತಿ ಅಗ್ರಹಾರ, ಚಾಮರಾಜಪೇಟೆ, ಬೆಂಗಳೂರು-18

Post a Comment

0 Comments

Ad Code

Responsive Advertisement