Ticker

6/recent/ticker-posts

Ad Code

Responsive Advertisement

ದಾಸಗಾನಾಮೃತ" ಗಾಯನ ಕಾರ್ಯಕ್ರಮ

 ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಜರುಗುತ್ತಿರುವ ರಾಮೋತ್ಸವದ ಅಂಗವಾಗಿ ಏಪ್ರಿಲ್ 4 ರಂದು ಏರ್ಪಡಿಸಿದ್ದ "ದಾಸಗಾನಾಮೃತ" ಗಾಯನ ಕಾರ್ಯಕ್ರಮದಲ್ಲಿ ಶ್ರೀಮತಿ ಭವಾನಿ ಭುವನ್ ಮತ್ತು ಶ್ರೀಮತಿ ಸುಮಲತಾ ಮಂಜುನಾಥ್ ಅವರು ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು. ವಿ|| ಎಸ್. ಶಶಿಧರ್ ಪಿಟೀಲು ವಾದನದಲ್ಲಿ ಹಾಗೂ ವಿ|| ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು.



Post a Comment

0 Comments

Ad Code

Responsive Advertisement