Ticker

6/recent/ticker-posts

Ad Code

Responsive Advertisement

ಹರಿಭಜನೆ - ದಾಸವಾಣಿ

ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಏಪ್ರಿಲ್ 6, ಗುರುವಾರ ಸಂಜೆ 5-30ಕ್ಕೆ ಹರಿವಾಯುಗುರು ಉತ್ಸವ ಸಮಿತಿಯ ಸದಸ್ಯರುಗಳಿಂದ ಭಜನೆ, 7-00ಕ್ಕೆ ಶ್ರೀಮತಿ ಭವಾನಿ ಭುವನ್ ರವರಿಂದ "ಹರಿದಾಸ ನಮನ" ಗಾಯನ ಕಾರ್ಯಕ್ರಮ ಏರ್ಪಡಿಸಿದೆ. 

ವಾದ್ಯ ಸಹಕಾರ : ಶ್ರೀ ಸನತ್ ಕುಮಾರ್ (ಪಿಟೀಲು), ಶ್ರೀ ಭುವನ್ ಶರ್ಮಾ (ಮೃದಂಗ).

 ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 1ನೇ ಮುಖ್ಯರಸ್ತೆ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು-560062

Post a Comment

0 Comments

Ad Code

Responsive Advertisement