Ticker

6/recent/ticker-posts

Ad Code

Responsive Advertisement

ಹರಿದಾಸ ಮಂಜರಿ"

ತ್ಯಾಗರಾಜನಗರದಲ್ಲಿವ ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 21, ಶುಕ್ರವಾರ ಸಂಜೆ 6-30ಕ್ಕೆ, ಕು|| ಅದಿತಿ ದೇವಿಪ್ರಸಾದ್ ರವರಿಂದ "ಹರಿದಾಸ ಮಂಜರಿ" ಗಾಯನ ಕಾರ್ಯಕ್ರಮ ಏರ್ಪಡಿಸಿದೆ. 


ಸ್ಥಳ : ಶ್ರೀ ಅಭಯಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ತ್ಯಾಗರಾಜನಗರ, ಬೆಂಗಳೂರು.

Post a Comment

0 Comments

Ad Code

Responsive Advertisement