Ticker

6/recent/ticker-posts

Ad Code

Responsive Advertisement

ದಾಸರ ಪದಗಳ ಗಾಯನ

ತ್ಯಾಗರಾಜನಗರದಲ್ಲಿರುವ ಶ್ರೀ "ವಜ್ರಕ್ಷೇತ್ರ" ಶ್ರೀ ಅಭಯಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಾತಿ ನಕ್ಷತ್ರದ ಪ್ರಯುಕ್ತ ಫೆಬ್ರವರಿ 12,   ಭಾನುವಾರ ಸಂಜೆ 6- 30ಕ್ಕೆ ಕು|| ಸುಶ್ರಾವ್ಯ ಆಚಾರ್ಯರಿಂದ "ದಾಸರ ಪದಗಳ ಗಾಯನ" ಕಾರ್ಯಕ್ರಮ. 

ನಂತರ ಅಷ್ಟಾವಧಾನ, ಮಹಾಮಂಗಳಾರತಿ ಮತ್ತು ತೀರ್ಥ-ಪ್ರಸಾದ ವಿತರಣೆ. ಸ್ಥಳ : ದೇವಸ್ಥಾನದ ಆವರಣ, #152/1, 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬಡಾವಣೆ, ತ್ಯಾಗರಾಜನಗರ, ಬೆಂಗಳೂರು-28

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement