Ticker

6/recent/ticker-posts

Ad Code

Responsive Advertisement

ಅನ್ನದಾತ ಸಂದೇಶ್ ರವರಿಗೆ ಅಭಿನಂದನೆ ಸಲ್ಲಿಸಿದ ಚಲನಚಿತ್ರ ಕಾರ್ಮಿಕ ವರ್ಗ.

ಬೆಂಗಳೂರು: ಸುಮಾರು ನಾಲ್ಕು ವರ್ಷಗಳಿಂದ ಚಲನಚಿತ್ರ ಕಾರ್ಮಿಕರ ವೇತನ ಏರಿಕೆಯಾಗದೆ ನೆನೆಗುದಿಗೆ ಬಿದ್ದಿರುವುದನ್ನು ಮನಗಂಡ ಮೆ||ಸಂದೇಶ್ ಕಂಭೈನ್ಸ್ ಮಾಲೀಕರು, ನಿರ್ಮಾಪಕರು ಆದ  ಸಂದೇಶ್ ರವರು, ದಿನಗೂಲಿ ಕಾರ್ಮಿಕರ ಅಳಲನ್ನು ಅರ್ಥೈಸಿಕೊಂಡು, ಪ್ರಸ್ತುತ ನಡೆಯುತ್ತಿರುವ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡ ಕಾರ್ಮಿಕರಿಗೆ ಕರೆಪತ್ರ ಒಂದಕ್ಕೆ ರೂ:250/-ಗಳನ್ನು ಹೆಚ್ಚಿಗೆ ನೀಡುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದ ಕೂಡಲೆ ಒಕ್ಕೂಟದ ಪದಾಧಿಕಾರಿಗಳು ಪ್ರೀತಿಯಿಂದ ಅವರು ಇರುವಲ್ಲಿಗೆ ಹೋಗಿ, ಅನ್ನದಾತ ಸಂದೇಶ್ ರವರನ್ನು ಅಭಿನಂದಿಸಿದ್ದು.




Post a Comment

0 Comments

Ad Code

Responsive Advertisement