Ticker

6/recent/ticker-posts

Ad Code

Responsive Advertisement

ಭಜನ-ಪ್ರವಚನ-ಸಂಕೀರ್ತನ



ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಂದ್ರಾ ಲೇಔಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಜನವರಿ 10 ರಿಂದ 13ರ ವರೆಗೆ ಧಾರ್ಮಿಕ/ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಜನವರಿ 10 ರಿಂದ 12ರ ವರೆಗೆ ಪ್ರತಿದಿನ ಸಂಜೆ 6 ರಿಂದ 7 : ಭಾರತಿ ಭಜನಾ ಮಂಡಳಿ,  ವಿಜಯವರದ ಭಜನಾ ಮಂಡಳಿ ಮತ್ತು ಆನಂದ ಭಜನಾ ಮಂಡಳಿಯ ಸದಸ್ಯರುಗಳಿಂದ ಭಜನೆ ಹಾಗೂ ಇದೇ ಮೂರು ದಿನಾಂಕಗಳಂದು ಸಂಜೆ 7 ರಿಂದ 8 ಗಂಟೆಯವರೆಗೆ ಮ||ಶಾ||ಸಂ|| ಶ್ರೀ ಶ್ರೀವತ್ಸಾಚಾರ್ ಕಂಬಾಲೂರು ಇವರಿಂದ "ಶ್ರೀಮದ್ಭಾಗವತ" ಪ್ರವಚನ.

ಜನವರಿ 13, ಶುಕ್ರವಾರ ಸಂಜೆ 6-30 ರಿಂದ 8 ಗಂಟೆಯವರೆಗೆ "ಹರಿನಾಮ ಸಂಕೀರ್ತನೆ" ಗಾಯನ : ಶ್ರೀಮತಿ ಸುಮಲತಾ ಮಂಜುನಾಥ್, ಪಿಟೀಲು : ವಿ|| ಶ್ರೀ ಶಶಿಧರ್, ಮೃದಂಗ : ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ. ಸ್ಥಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, 17ನೇ ಅಡ್ಡರಸ್ತೆ, ನಾಗರಬಾವಿ 1ನೇ ಹಂತ, 1ನೇ ಫೇಸ್, ಚಂದ್ರ ಲೇಔಟ್, ಬೆಂಗಳೂರು-560072

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement