ವೈಕುಂಠ ಏಕಾದಶೀಯ ಪ್ರಯುಕ್ತ ಕೆಂಗೇರಿ ಉಪನಗರದ ಆದಿಶಕ್ತಿ ಮಾರಮ್ಮ ದೇವಸ್ಥಾನ ದಲ್ಲಿ ಹಮ್ಮಿಕೊಂಡಿದ್ದ ಪೂಜೆಗೆ ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ. ಎಸ್. ಟಿ ಸೋಮಶೇಖರ್ ದೇವಸ್ಥಾನಕೆ ಭೇಟಿ ನೀಡಿದರು.
ಕಾರ್ಯಕ್ರಮ ದಲ್ಲಿ ಅಲ್ಲೆಘೆನಿ ರೈಸಿಂಗ್ ಫೌಂಡೇಶನ್ ಟ್ರಸ್ಟ್ (ರಿ)ನ ಕ್ಯಾಲೆಂಡರ್ ಮತ್ತು ಕರ್ನಾಟಕ ಜೀವ ಪತ್ರಿಕೆ ಬಿಡುಗಡೆ ಮಾಡಲಾಯ್ತು.
ಧರ್ಮದರ್ಶಿ ಎಂ. ಮಾರಪ್ಪ ರವರು, ಅಲ್ಲೆಘೆನಿ ರೈಸಿಂಗ್ ಫೌಂಡೇಶನ್ ಟ್ರಸ್ಟ್ (ರಿ)ನ ಅಧ್ಯಕ್ಷರು ಶ್ರೀ. ಪರ್ವೀಜ್ ಪಾಷ ಮತ್ತು ಉಪಾಧ್ಯಕ್ಷರು ಶ್ರೀಮತಿ. ಆಯೇಷಾ ಸುಲ್ತಾನ್ ಉಪಸ್ಥಿತರಿದ್ದು ಯಶಸ್ವೀಗೊಳಿಸಿದರು.






0 Comments