ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ ಕೆಂಗೇರಿ ಉಪನಗರ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ವಿದ್ವಾನ್ ಚಿಂತಲಪಲ್ಲಿ ವಿ ಶ್ರೀನಿವಾಸ ರವರ ಗಾಯನ .ಪಕ್ಕವಾದ್ಯ ಸಹಕಾರ .ಪಿಟೀಲು ವಿದ್ವಾನ್. ರಾಜೀವಲೋಚನ. ಮೃದಂಗ ವಿದ್ವಾನ್ ಲೋಕಪ್ರಿಯ ಹಾಗು ಮೋರ್ಚಿಂಗ್ ವಿದ್ವಾನ್ ಶ್ರೀ ನಿವಾಸ್ ನಡಸಿಕೊಟ್ಟರು .ಈ ಸಂಗೀತ ಕಾರ್ಯಕ್ರಮವು ಭಕ್ತರ ಭಕ್ತರ ಮನಸೂ ರೆಗೊಳಿಸಿತು.

0 Comments