ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೨೬-೧೨-೨೦೨೨ ರಂದು
ಸಂಜೆ ೫.೩೦ಕ್ಕೆ ನೃತ್ಯಮಯ - ನಾಟ್ಯಮಯ 4 ಕಾರ್ಯಕ್ರಮ ಏರ್ಪಡಿಸಲಾಗಿದೆ.
ನೃತ್ಯೋಮ
ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ನೃತ್ಯ ಪ್ರದರ್ಶನ
ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಭರತಾಂಜಲಿ ನಾಟ್ಯ ಶಾಲೆಯ ನಿರ್ದೇಶಕರಾದ ಶ್ರೀಮತಿ
ಸೀತಾ ಗುರುಪ್ರಸಾದ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ವೈಷ್ಣವಿ ನಾಟ್ಯ ಶಾಲೆ ನಿರ್ದೇಶಕ ಶ್ರೀ. ಮಿಥುನ್ ಶ್ಯಾಮ್, ಯೂಥ್ ಕಲಾವಿದರ ಸಂಘದ
ಅಧ್ಯಕ್ಷ ಎಸ್. ನಂಜುಂಡ ರಾವ್ ಮತ್ತು ಅನನ್ಯ ಜಿಎಂಎಲ್ ಸಾಂಸ್ಕೃತಿಕ ಅಕಾಡೆಮಿಯ
ಮ್ಯಾನೇಜಿಂಗ್ ಟ್ರಸ್ಟಿ - ಡಾ.ಆರ್ ವಿ ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ
ಪಾಲ್ಗೊಳ್ಳಲಿದ್ದಾರೆ.
.jpg)
.jpg)
.jpg)
0 Comments