ಇಂದು ಕಾಂಗ್ರೆಸ್ಸನ ಹಿರಿಯ ನಾಯಕರಾದ ಶ್ರೀ I G ಸನದಿ ಮಾಜಿ ಸಂಸದರು ನೂತನವಾಗಿ AICC ಅದ್ಯಕ್ಷರಾಗಿ ಅಧ್ಯಕ್ಷೀಯ ಅಧಿಕಾರಸ್ವೀಕಾರ ಕಾರ್ಯಕ್ರಮದ ನಂತರ ಅವರನ್ನು ಭೇಟಿ ಮಾಡಿ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರನ್ನು ಶುಭ ಕೋರಿದರು ಈ ದೀಪಾವಳಿ ಶುಭವನು ತರಲಿ ಅಂತಾ ಹಾರೈಸಿದರು ಸಂದರ್ಭದಲ್ಲಿ ಬಳ್ಳಾರಿಯ ಮಾಜಿ ಶಾಸಕರು ವ ಜನಪ್ರತಿನಿಧಿಯಾದ ಶ್ರೀ ದಿವಾಕರ ಬಾಬು.ಮತ್ತು ಶ್ರೀ ಶಾಕಿರ ಸನದಿ ಇವರು ಉಪಸ್ಥಿತರಿದ್ದರು.


0 Comments