ಬೆಂಗಳೂರು : ನಗರದ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ಸಪ್ತ ಶೈಕ್ಷಣಿಕ ಸಂಸ್ಥೆಗಳಿಂದ 75 ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಿಇಎಲ್ ನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಇಎಲ್ ಬೆಂಗಳೂರಿನ ನಿರ್ದೇಶಕರಾದ ವಿನಯ್ ಕುಮಾರ್ ಕಟ್ಯಾಲ್ ಧ್ವಜಾರೋಹಣ ನಡೆಸಿದ್ರು.ಹಾಗೆಯೇ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿಇಎಲ್ ಹೆಚ್ ಆರ್ ನ ಜನರಲ್ ಮ್ಯಾನೇಜರ್ ರಾದ ಆರ್ ಪಿ ಮೋಹನ್ ಹಾಗೂ ಬಿಇಇಐನ ಅಧ್ಯಕ್ಷರಾದ ಪಹುಜ ಆಗಮಿಸಿದ್ದರು.ಈ ವೇಳೆ ಬಿಇಎಲ್ ಬೆಂಗಳೂರಿನ ನಿರ್ದೇಶಕರಾದ ವಿನಯ್ ಕುಮಾರ್ ಕಟ್ಯಾಲ್ ಎನ್ ಸಿಸಿ ಮಕ್ಕಳೊಂದಿಗೆ ಎನ್ ಸಿಸಿ ಪರೇಡ್ ನಲ್ಲಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಕಟ್ಯಾಲ್,ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿದ್ರು.ಬಿಇಎಲ್ ನ ಗಣ್ಯರು,ಬಿಇಎಲ್ ನ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಈ ಕಾರ್ಯಕ್ರಮದಲ್ಲಿದ್ದರು.ಈ ವೇಳೆ ಬಿಇಎಲ್ ಶಾಲಾ ಮಕ್ಕಳು ಅನೇಕ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
.jpeg)
.jpeg)
.jpeg)

.jpeg)
.jpeg)



.jpeg)
.jpeg)

.jpeg)
.jpeg)

.jpeg)
.jpeg)


0 Comments