Ticker

6/recent/ticker-posts

Ad Code

Responsive Advertisement

Flash News: ಪ್ರಮುಖ ಜಂಕ್ಷನ್ ಗಳ ಜಂಟಿ ಸ್ಥಳ ಪರಿಶೀಲನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ ಜಂಕ್ಷನ್ ಗಳನ್ನು  ಮಾನ್ಯ ಆಡಳಿತಗಾರರು, ಮುಖ್ಯ ಆಯುಕ್ತರು, ಬೆಂಗಳೂರು ನಗರ ಪೋಲಿಸ್ ಆಯುಕ್ತರು, ಜಲಮಂಡಳಿ ಅಧ್ಯಕ್ಷರು, ಬಿ‌.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರು, ಬಿಡಿಎ ಆಯುಕ್ತರು, ಸಂಚಾರಿ ಪೋಲಿಸ್ ಜಂಟಿ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಇಂದು ರಾತ್ರಿ ಜಂಟಿ ಪರಿಶೀಲನೆ ನಡೆಸಲಿದ್ದಾರೆ.

ಪೂರ್ವಭಾವಿ ಸಭೆ ಮತ್ತು ಪರಿಶೀಲನೆ ಸಮಯ: ಇಂದು ರಾತ್ರಿ 9.30ಕ್ಕೆ ಪ್ರಾರಂಭ.

ಪರಿಶಿಲನೆ ಪ್ರಾರಂಭ ಸ್ಥಳ: ಪಾಲಿಕೆ ಕೇಂದ್ರ ಕಛೇರಿ ಆವರಣ, ಬೆಂಗಳೂರು.

Varthajala daily, Bengaluru


Post a Comment

0 Comments

Ad Code

Responsive Advertisement