ಹೈದರಾಬಾದ್/ಬೆ0ಗಳೂರು: ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಅನ್ಯುಲಾ ಕಪೂರ್ ಒಳ ಉಡುಪು ತೆಗೆದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅನ್ಯುಲಾ ಅವರು ಇನ್ನು ಸಿನಿಮಾ ರಂಗಕ್ಕೆ ಬಂದಿಲ್ಲ. ಅವರಿಗೆ ಈಗಾಗಲೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕಾಣಿಸಿಕೊಳ್ಳುವ ಅನ್ಯುಲಾ ಹೊಸ ಹೊಸ ಪೋಸ್ಟ್ಗಳನ್ನ ಮೂಲಕ ಗಮನ ಸಳೆದಿದ್ದಾರೆ/ಸಳೆಯುತ್ತಿದ್ದಾರೆ.
ಇತ್ತೀಚೆಗೆ ಇಂತಹ ವರ್ತನೆಗಳು ಮರುಕಳುಸುತ್ತಿರುವ ಹಿನ್ನೆಲೆ ಮಹಿಳೆಯರಿಗೆ ನಿಜಕ್ಕೂ ಕಿರಿಕಿರಯಾಗುತ್ತಿದೆ. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು, ಅಭಿಮಾನಿಗಳ ಜೊತೆ ನಟಿ ಪ್ರಿಯಾಂಕಾ ಚೋಪ್ರಾ ಕೂಡ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಅನ್ಯುಲಾ ದಪ್ಪ ಇರುವುದರಿಂದ ಫಿಟ್ ಆಗಲು ನಿರಂತರವಾಗಿ ದೇಹವನ್ನು ದಂಡಿಸಿಕೊ0ಡು ಬರುತ್ತಿದ್ದಾರೆ. ಅವರು ನಿತ್ಯ ಜಿಮ್ ಮಾಡುತ್ತಿದ್ದು ಅಲ್ಲಿನ ಪೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Varthajala daily, Bengaluru

0 Comments