Ticker

6/recent/ticker-posts

Ad Code

Responsive Advertisement

ಪ್ರಥಮ ಏಕಾದಶಿ"ಪ್ರಯುಕ್ತ ಶಿಷ್ಯ ಭಕ್ತ ಕೋಟಿ ಜನರಿಗೆ ಮುದ್ರಾ ಧಾರಣೆ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ  ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮ ಪೂಜ್ಯ 108 ಶ್ರೀ ಸುಬುಧೇಂದ್ರತೀರ್ಥ  ಶ್ರೀ ಪಾದಂಗಳ ವರಿಂದ "ಪ್ರಥಮ   ಏಕಾದಶಿ"ಪ್ರಯುಕ್ತ ಶಿಷ್ಯ ಭಕ್ತ ಕೋಟಿ ಜನರಿಗೆ ಮುದ್ರಾ ಧಾರಣೆಯನ್ನು ನೆರವೇರಿಸಿದರು ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ತಿಳಿಸಿದರು







Post a Comment

0 Comments

Ad Code

Responsive Advertisement