Ticker

6/recent/ticker-posts

Ad Code

Responsive Advertisement

ವಿಶ್ವ ಬ್ರಾಹ್ಮಣರ ಜಾತಿನಿಂದನೆ ಮಾಡಿ ಅವಮಾನ ಮಾಡಿದ ಕೆ.ಟಿ.ಆರ್ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು-ಪದ್ಮಾವತಿ

ಬಳ್ಳಾರಿ ಜುಲೈ 04. ತೆಲಂಗಾಣ ರಾಜ್ಯದ ಮುಖ್ಯ ಮಂತ್ರಿಯ ಮಗನಾದ ಕೆ. ಟಿ. ಆರ್  ಒಂದು ಜವಬ್ದಾರಿಯುತ ಸ್ಥಾನದಲ್ಲಿ ದ್ದು , ಹಾಗೂ ತೆಲಂಗಾಣದಲ್ಲಿ ಇವರ ಪಕ್ಷಬರಲೂ ಕಾರಣನು ನಮ್ಮ ವಿಶ್ವ ಬ್ರಾಹ್ಮಣರೂ ಅದನ್ನು ತಿಳಿದುನೂ ಬಹಿರಂಗ ಸಬೆಯಲ್ಲಿ ಮಾತನಾಡುವ ಬರದಲ್ಲಿ ವಿಶ್ವ ಬ್ರಾಹ್ಮಣರ ಜಾತಿನಿಂದನೆ ಮಾಡಿ ಅವಮಾನ, ಅಪಮಾನ ಮಾಡಿರುವುದಲ್ಲದೆ. ತೆಲಂಗಾಣದಲ್ಲಿ ವಿಶ್ವ ಬ್ರಾಹ್ಮಣರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು, ನಮ್ಮ ಸಮಾಜಕ್ಕೆ ಅವಮಾನ ಮಾಡಿದ್ದಕ್ಕೆ ಅಂತ ಧರಣಿಗೆ ಇಳಿದ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸುಗಳನ್ನು ಹಾಕಿಸಿರುತ್ತಾರೆ.


ಹಾಗಾಗಿ ಇವರು ಜಾತಿ ಅಪಮಾನ ,ನಿಂದನೆ ಮಾಡಿದಲ್ಲದೆ ನಮ್ಮ ವಿರುದ್ಧ ಕೇಸುಗಳನ್ನು ಹಾಕಿಸಿರುವುದರಿಂದ ಈ ಕೆ.ಟಿ.ಆರ್ ನವರಿಗೆ ಎ. ಐ. ವಿ. ಎಫ್. ಆಲ್ ಇಂಡಿಯಾ ಶ್ರೀ ವಿರಾಟ್ ವಿಶ್ವ ಕರ್ಮ ಫೆಡರೇಷನ್ ಸಂಸ್ಥೆಯ ಭಾರತದ್ಯಾಂತ ವಿಶ್ವ ಬ್ರಾಹ್ಮಣ ಸಮಾಜ ಖಂಡಿಸುತ್ತದೆ. ಹಾಗೂ ಇವರು ಬಹಿರಂಗ ಕ್ಷಮೆ ಕೇಳಬೇಕು, ನಮ್ಮ ಮೇಲಿರುವ ಕೇಸುಗಳನ್ನು ಹಿಂಪಡೆಯಬೇಕು, ಹಾಗೂ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಭಾರತದ್ಯಾಂತ ವಿಶ್ವ ಬ್ರಾಹ್ಮಣರು  ಏಖಿಖ ವಿರುಧ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಎಂದು ಎ. ಐ. ವಿ. ಎಫ್. ಫೆಡರೇಷನ್‍ನ ಕರ್ನಾಟಕ ರಾಜ್ಯ ಗೌರವ ಅಧ್ಯಕ್ಷರು ಆದ ಮೋಹನರಾವ್ ಗುರೂಜಿಗಳು ಹಾಗೂ ಶ್ರೀಮತಿ ಪದ್ಮಾವತಿ ಸುಭಾμï ಆಚಾರ್ಯ ಕರ್ನಾಟಕ ರಾಜ್ಯ ಮಹಿಳಾ ಅಧ್ಯಕ್ಷೆ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.



 

Post a Comment

0 Comments

Ad Code

Responsive Advertisement