ಬಳ್ಳಾರಿ ಜುಲೈ 04. ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಜನಪ್ರಿಯ ನಾಯಕರು, ಮಾಜಿ ಕಂಪ್ಲಿ ಶಾಸಕರಾದ ಟಿ.ಹೆಚ್. ಸುರೇಶ ಬಾಬು ಅವರ ಭೇಟಿ ನೀಡಿ ಶ್ರೀ ದೊಡ್ಡಬಸವೇಶ್ವರ ದೇವರ ದರ್ಶನ ಪಡೆದುಕೊಂಡರು. ನಂತರ ವಾಲ್ಮೀಕಿ ಸಮುದಾಯ ಭವನ ಕಾಮಗಾರಿಕೆಯನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಕುರುಗೋಡು ಪಟ್ಟಣದ ಹಿರಿಯ ನಾಗರೀಕರು, ಪಕ್ಷದ ಮುಖಂಡರು,ಕಾರ್ಯಕರ್ತರು ಇತರರು ಭಾಗವಹಿಸಿದ್ದರು.
.jpg)
0 Comments