ಏಷ್ಯಾ ಜ್ಯುವೆಲ್ಸ್ ಶೋ-2022* *ಚಿನ್ನದ ಅಭರಣಗಳು ಮಹಿಳೆಯರ ಸೌಂದರ್ಯ ಹೆಚ್ಚಿಸುತ್ತದೆ ಮತ್ತು ಚಿನ್ನ ಪ್ರತಿ ದಿನ ತನ್ನ ಮೌಲ್ಯ ವೃದ್ದಿಸುತ್ತದೆ-ಚಿತ್ರ ನಟಿ ಹರ್ಷಿಕಾ ಪೂಣ್ಣಚ್ಚ* ಏಷ್ಯಾ ಜ್ಯುವೆಲ್ಸ್ ವತಿಯಿಂದ ಅರಮನೆ ಮೈದಾನ ಗಾಯಿತ್ರಿ ವಿಹಾರ ಸಭಾಂಗಣದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಏಷ್ಯಾ ಜ್ಯುವೆಲ್ಸ್ -2022ಪ್ರದರ್ಶನ ಮತ್ತು ಜುಲೈ 29,30,31ರಂದು ಮಾರಾಟ ಮೇಳವನ್ನು ಮೂರು ದಿನಗಳ ಕಾಲ ನಡೆಯಲಿದೆ. *ಏಷ್ಯಾಯ ಜ್ಯುವೆಲ್ಸ್ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಮೂರು ದಿನಗಳ ಜರುಗುವ ಭಾರತೀಯ ಪಾರಂಪರಿಕ ಅಭರಣ ಮೇಳವನ್ನು ಚಲನಚಿತ್ರ ಹರ್ಷಿಕಾ ಪೂಣ್ಣಚ್ಚ* ಮತ್ತು ಖ್ಯಾತ ರೂಪದರ್ಶಿಯರಿಂದ ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ *ಚಲನಚಿತ್ರ ನಟಿ ಹರ್ಷಿಕಾ ಪೂಣ್ಣಚ್ಚರವರು* ಮಾತನಾಡಿ ಚಿನ್ನದ ಅಭರಣಗಳು ಮಹಿಳೆಯರ ಸೌಂದರ್ಯ ಹೆಚ್ಚಿಸುತ್ತದೆ ಮತ್ತು ಚಿನ್ನದ ಮೌಲ್ಯವು ಪ್ರತಿ ದಿನ ವೃದ್ದಿಸುತ್ತಾ ಹೋಗುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣದಿಂದ ಮಹಿಳೆಯರಿಗೆ ಹಬ್ಬ ಅಚರಿಸಲು,ಶಾಪಿಂಗ್ ಆನಾನುಕೂಲವಾಗಿತ್ತು. ಇದೀಗ ದೇಶದ ಅತಿ ಡೊಡ್ಡ ಏಷ್ಯಾ ಜ್ಯುವೆಲ್ಸ್ ಪ್ರದರ್ಶನ,ಮಾರಾಟ ಮೂರು ದಿನಗಳ ಕಾಲ ನಡೆಯಲಿದೆ. ವರಮಹಾಲಕ್ಷ್ಮೀ ಹಬ್ಬ, ಮುಂಬರುವ ಹಬ್ಬಗಳಿಗೆ ಮಹಿಳೆಯರು ಅಭರಣಗಳನ್ನು ಖರೀದಿಸಲು ಸೂಕ್ತ ಸ್ಥಳವಾಗಿದೆ. ದಕ್ಷಿಣ ಭಾರತ,ಗುಜರಾತ್,ರಾಜಸ್ಥಾನ್ ಮತ್ತು ಬೆಂಗಾಲಿ ಭಾರತೀಯ ಪಾರಂಪರಿಕ ಶೈಲಿಯ ಹಾಗೂ ನವೀನವನ ವಿನ್ಯಾಸದ ಚಿನ್ನದ ಅಭರಣಗಳು,ವಜ್ರ,ಪ್ಲಾಟಿನಂ ಮತ್ತು ಬೆಳ್ಳಿ ವಸ್ತುಗಳು ಏಷ್ಯಾ ಜ್ಯುವೆಲ್ಸ್ ಶೋ ನಲ್ಲಿ ಏರ್ಪಡಿಸಲಾಗಿದೆ. ಭಾರತದ ಪ್ರತಿಷ್ಟಿತ 100ಕ್ಕೂ ಹೆಚ್ಚು ಅಭರಣ ತಯಾರಕರು,ಮಾರಾಟಗಾರರು ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಅಭರಣ ಪ್ರದರ್ಶನ ಮಾರಾಟ ಮೇಳದಲ್ಲಿ ಕರಣ್ ಜೋಹರ್ ಅವರಿಂದ ತಯಾನಿ, ಶ್ರೀ ಗಣೇಶ್ ಡೈಮಂಡ್ಸ್ & ಆಭರಣ, ಗಜರಾಜ್ ಜ್ಯುವೆಲರ್ಸ್, ಸಿಂಹ ಜ್ಯುವೆಲ್ಲರ್ಸ್, ನಿಖಾರ್ ಜ್ಯುವೆಲ್ಸ್, ವಿಟ್ರಾಗ್ ಜ್ಯುವೆಲ್ಸ್, ಎಂಪಿ ಜ್ಯುವೆಲರ್ಸ್-ಎಚ್ಎಸ್ಆರ್ ಲೇಔಟ್, ಶ್ರೀಯನ್ಸ್ ಜ್ಯುವೆಲ್ಸ್-ದೆಹಲಿ, JKJ & ಸನ್ಸ್ ಜೈಪುರ, ಝಿವಾ ಆಭರಣ-ಮುಂಬೈ, ಗೋಲ್ಡನ್ ಆಭರಣಗಳು-ಸೂರತ್, ಸೋಹಂ ಕ್ರಿಯೇಷನ್ಸ್-ಮುಂಬೈ, ಸ್ಯಾಂಜನಿ ಆಭರಣಗಳು-ಮುಂಬೈ, ಶ್ರೀ ಪರಮಣಿ ಆಭರಣಗಳು-ದೆಹಲಿ, ಅನನ್ಯಾ ಜ್ಯುವೆಲ್ಸ್, ಸೆಹಗಲ್ ಜ್ಯುವೆಲರ್ಸ್-ದೆಹಲಿ, ಕೌಸ್ತವ್ ಜೆವರ್-ಹೈದರಾಬಾದ್, MS ಕುಂದನ್-ಅಮೃತಸರ್ ಅವರಿಂದ ಫ್ಲೋರೈಟ್, ದಿವಾಸ್ ಮಂತ್ರ -ಚೆನ್ನೈ, ಜ್ಯೂರಿ ಜ್ಯುವೆಲ್ಸ್- ಮುಂಬೈ, ಔರಾ ಆಭರಣಗಳು-ದೆಹಲಿ, ದೈವಿಕ ಆಭರಣಗಳು - ಹೈದರಾಬಾದ್, ಔರಮ್ ಚೆನ್ನೈ ಜ್ಯುವೆಲ್ಸ್ ಚೆನ್ನೈ, ಜಗದಂಬಾ - ಪರ್ಲ್ಸ್ ಹೈದರಾಬಾದ್, ಕ್ರಿಯೇಷನ್ಸ್-ಮುಂಬೈ, ಸಂಜಾನಿ ಜ್ಯುವೆಲ್ಸ್-ದೆಹಲಿ, ಅನನ್ಯಾ ಜ್ಯುವೆಲ್ಸ್, ಸೆಹಗಲ್ ಜ್ಯುವೆಲ್ಸ್-ದೆಹಲಿ, ಡಿವೈನ್ ಜ್ಯುವೆಲ್ಸ್ ಪರ್ಲ್ಸ್ ಹೈದರಾಬಾದ್, ಹೌಸ್ ಆಫ್ ಇಭಾನ್-ಮುಂಬೈ, ರೇಣುಕಾ ಇಂಪೆಕ್ಸ್ ಮುಂಬೈ, ಹೇಮಾ ಕೊಠಾರಿ ಮುಂಬೈ, ಸುನಿಲ್ ಜ್ಯುವೆಲರ್ಸ್-ಜೈಪುರ, ಗಾರ್ವ್ ಸಿಲ್ವರ್ನ್, ಕೋಯಲ್ -ಜೈಪುರ್, ಕುಸುಮ್ ಜೈನ್ -ಕೆ ಏಷ್ಯಾ ಜ್ಯುವೆಲ್ಸ್ ಶೋ ಅತ್ಯಂತ ಐಶ್ವರ್ಯ, ಅಂದವಾದ ಮತ್ತು ಹೆಚ್ಚು ಬೇಡಿಕೆಯಿರುವ ಫೈನ್ ಜ್ಯುವೆಲ್ಲರಿ ಪ್ರದರ್ಶನವನ್ನು HRS ಮೀಡಿಯಾ ನಿಮಗೆ ತಂದಿದೆ. ಆಭರಣಗಳು-ಸೂರತ್, ಸೋಹಂ ಆಭರಣಗಳು-ಮುಂಬೈ, ಶ್ರೀ ಪರಮಣಿ ಜ್ಯುವೆಲರ್ಸ್-ದೆಹಲಿ, ಕೌಸ್ತವ್ ಝೆವರ್-ಹೈದರಾಬಾದ್, ಫ್ಲೋರೈಟ್ ಅವರಿಂದ MS ಕುಂದನ್-ಅಮೃತಸರ, ದಿವಸ್ ಮಂತ್ರ ಚೆನ್ನೈ, ಜ್ಯೂರಿ ಜ್ಯುವೆಲ್ಸ್- ಮುಂಬೈ, ಔರಾ ಹೈದರಾಬಾದ್, ಔರಮ್ ಚೆನ್ನೈ ಜ್ಯುವೆಲ್ಸ್ ಚೆನ್ನೈ, ಜಗದಂಬಾ ಅಭರಣ ತಯಾರಕರು,ಮಾರಾಟಗಾರರು ಪಾಲ್ಗೊಂಡಿದ್ದರು.





0 Comments