ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ(ಟಿಟಿಡಿ) ದಲ್ಲಿ ಜುಲೈ 30, ಶನಿವಾರ ಸಂಜೆ 6 ಗಂಟೆಗೆ ವಿದುಷಿ ಶ್ರೀಮತಿ ಅಪೇಕ್ಷ ಅಪ್ಪಾಲ ಮತ್ತು ಸಂಗಡಿಗರಿಂದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮ ಏರ್ಪಡಿಸಿದೆ.

0 Comments