Ticker

6/recent/ticker-posts

Ad Code

Responsive Advertisement

ಶ್ರೀರಾಯರ ಸನ್ನಿಧಿಯಲ್ಲಿ " ಭರತನಾಟ್ಯ "

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ108 ಶ್ರೀ  ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಗುರುವಾರದ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ಹಾಗೂ ಸಂಜೆ  7:30 ರಿಂದ 9:30ವರೆಗೆ ಸತತವಾಗಿ 2 ಗಂಟೆಗಳ ಕಾಲ  ವಿದುಷಿ ಶ್ರೀಮತಿ ಪವಿತ್ರ ಪ್ರಶಾಂತ್ ನಿರ್ದೇಶನದಲ್ಲಿ ಪ್ರಣವಾಂಜಲಿ  ಅಕಾಡೆಮಿ ಆರ್ಟ್ ಸಂಸ್ಥೆಯ  ವಿದ್ಯಾರ್ಥಿಗಳಿಂದ  ಶ್ರೀ ಸುಧೀಂದ್ರ ದೇಸಾಯಿ ಅವರ ಸಹಕಾರದೊಂದಿಗೆ   ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವು ನೆರವೇರಿತು. ವಿಶೇಷವಾಗಿ 6 ವರ್ಷದ  ಪುಟ್ಟ ಬಾಲಕಿ ಕುಮಾರಿ ಆದ್ಯ ಮಯ್ಯ ಇವಳ ಭರತನಾಟ್ಯ ಆಕರ್ಷಣೀಯವಾಗಿತ್ತು ಎಂದು ನಂದಕಿಶೋರ ಆಚಾರ್ಯರು ತಿಳಿಸಿದರು.




Post a Comment

0 Comments

Ad Code

Responsive Advertisement