ಬಳ್ಳಾರಿ ಜುಲೈ 07.ಬಳ್ಳಾರಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಬುದುವಾರ ಜಿಪಂ ನಜೀರ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಸಾಮಾನ್ಯ ಸಭೆಗೆ ಮೇಯರ್,ಉಪಮೇಯರ್,ಆಯುಕ್ತರು, ಸ್ಥಾಯಿ ಸಮಿತಿ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಶಾಸಕ ನಾಗೇಂದ್ರ ಅವರು, ರಾಜ್ಯಸಭೆ ಸದಸ್ಯರು ನಾಸೀರ್ ಹುಸೇನ್ ಅವರು ಉಪಸ್ಥಿತಿ ಇದ್ದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು,ಜೆಸ್ಕಂ ಇಲಾಖೆ ಅಧಿಕಾರಿ ಆಗಿರವ ಇಇ ಹುಸೇನ್‍ಸಾಬ್‍ಗೆ ತರಾಟೆಗೆ ತೆಗೆದುಕೊಂಡರು. ನಗರದಲ್ಲಿ ಅಡ್ಡಾದಿಡ್ಡಿ ಕಂಬಗಳು ನಿರ್ಮಾಣ, ಮಾಡಿದ್ದು, ಕೆಲ ವಾರ್ಡ್ ಗಳಲ್ಲಿ ಕಂಬಗಳನ್ನು ತೆರವು ಮಾಡದೇ ಅಪಾಯ ಸ್ಥಿತಿಗೆ ಬಂದಿದ್ದು, ಕೆಲ ಪ್ರದೇಶಗಳಲ್ಲಿ ತಂತಿಗಳು ಜನರ ತಲೆಯಮೇಲೆ ಬರುತ್ತವೆ, ಇದನ್ನು ತಾವು ಸರಿ ಮಾಡದೆ ನಿರ್ಲಕ್ಷ್ಯ ಮಾಡಿದ್ದಿರಿ ಎಂದು, ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ಶಾಸಕರು ಮಾತನಾಡಿ ಟ್ರಾನ್ಸ್ ಫಾರ್ಮರ್ ಗಳಗೆ ಸುತ್ತಮುತ್ತಲಿನ ಸೇಫ್ಟಿ ಇಲ್ಲದ ಕಾರಣದಿಂದ ಅಪಾಯಗಳು ಆಗುತ್ತವೆ ಎಂದು, ತಕ್ಷಣವೇ ಸರಿಪಡಿಸಲು ಆಗ್ರಹಿಸಿದರು. ಇದಕ್ಕೆ ಉತ್ತರ ಕೊಟ್ಟ ಹುಸೇನ್ ಸಾಬ್ ಈಹಿಂದೆ ಇದೆ ಕಾಮಗಾರಿಯಲ್ಲಿ ಭ್ರಷ್ಟಚಾರ ಆಗಿದೆ, ಲೋಕಯುಕ್ತ ತನಿಖೆ ನಡೆಯುತ್ತದೆ ಎಂದು ಸಭೆಯಲ್ಲಿ ಬಹಿರಂಗವಾಗಿಯೇ ಹೇಳುತ್ತಾರೆ ಅಂದರೆ ಇವರ ಇಲಾಖೆ ಎಷ್ಟರ ಮಟ್ಟಿಗೆ ಇದೆ ಎನ್ನವದು ಅಧಿಕಾರಿಗಳು ನೇರವಾಗಿ ಸಾಬೀತು ಮಾಡಿಕೊಳ್ಳತ್ತಾರೆ. ಇಲಾಖೆಯ ಸಂಬಂಧಿಸಿದ ಅಧಿಕಾರಿ ಇಲಾಖೆ ಗೌರವ ಹರಾಜು ಮಾಡುತ್ತಾರೆ. ಕೌಲ್ ಬಜಾರ್ ಪ್ರದೇಶದಲ್ಲಿ ವಿದ್ಯುತ್‍ಶಾಕ್ ದಿಂದ ಒಂದು ಎಮ್ಮೆ ಜೀವ ಹೋಗಿತ್ತು ಎಂದು ಇಲಾಖೆ ಅವರಗೆ ಎಷ್ಟೋ ಬಾರಿ ಹೇಳಿದರು ಸ್ಪಂದನೆ ಮಾಡಿಲ್ಲ ಎಂದು ಪಾಲಿಕೆ ಸದಸ್ಯ ಅಸೀಫ್ ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ವಿದ್ಯುತ್ ಸಮಸ್ಯೆಗಳು ತುಂಬಾ ಇದ್ದಾವೆ, ತಮ್ಮ ಇಲಾಖೆ ಜನರ ವಿಚಾರದಲ್ಲಿ ತುಂಬಾ ನಿರ್ಲಕ್ಷ್ಯ ಮಾಡುತ್ತಾ ಇದ್ದಿರಿ,ಪಾಲಿಕೆ ಸಮಸ್ಯೆಗಳನ್ನು ತಾವು ನಿರ್ಲಕ್ಷ್ಯ ಮಾಡಿದರೆ,ತಮ್ಮ ಮೇಲೆ "ಪ್ರಕರಣ ದಾಖಲೆ" ಮಾಡಬೇಕು ಆಗುತ್ತದೆ ಎಂದು ಕಮೀಷನರ್ ಖಡಕ್ ವಾರ್ನಿಂಗ್ ಕೊಟ್ಟರು.
ಇನ್ನುಮುಂದೆ ತಮಗೆ ನಮ್ಮ ಸದಸ್ಯರು ಪೋಟೋಗಳು ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸುತ್ತಾರೆ. ಅದಕ್ಕೆ ತಮಗೆ ಕೆಲ ದಿನಗಳು ಕೆಲಸದ ಅವಕಾಶ ಮಾಡಲಾಗುತ್ತದೆ, ಅಷ್ಟರಲ್ಲಿ ಮಾಡಿಲ್ಲ ಅಂದರೆ, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡುತ್ತಿವೆ ಎಂದರು.
ಸಂಪೂರ್ಣ ಪಾಲಿಕೆ ಸದಸ್ಯರು ಜೆಸ್ಕಂ ಇಲಾಖೆಯು ಅಧಿಕಾರಿ ಮೇಲೆ ಮುಗಿಬಿದ್ದರು. ಅಂದರೆ ಜೆಸ್ಕಂ ಇಲಾಖೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದಾರೆ ಅನ್ನುವ ವಿಷಯ ಜನ ಪ್ರತಿನಿಧಿಗಳ ಆಕ್ರೋಶ ದಿಂದ ತಿಳಿಯುತ್ತದೆ. ಇದಕ್ಕೆ "ಮೂರು ಬಿಟ್ಟ ಅಧಿಕಾರಿ"ಇಇ ಹುಸೇನ್ ಸಾಬ್ ಅಂತಹ ನಿರ್ಲಕ್ಷ್ಯ ಅಧಿಕಾರಿಗಳು ಕಾರಣವೆಂದು,ಕಚೇರಿಯಲ್ಲಿ ಕೂತು ಕೊಂಡು, ಹಂದಾಖಾನ್ ದರ್ಬಾರ್ ಮಾಡುತ್ತಿರುವ, ಹುಸೇನ್ ಸಾಬ್,ನೌಕರರು ಜೊತೆಯಲ್ಲಿ, ಗುತ್ತಿಗೆ ದಾರರ ಜೊತೆಯಲ್ಲಿ,ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡುತ್ತಾ ಖಾಸಗಿ ಗುತ್ತಿಗೆ ದಾರರ ಕೇಲಸಗಳನ್ನು ಮಾಡುತ್ತ,ಹೆಚ್ಚಿನ ಹಣವನ್ನು ಗಳಿಸುವ, ನೀಚ ಅಧಿಕಾರಿ. ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡುತ್ತಾ ಇನ್ನಷ್ಟು ಮರ್ಯಾದೆ ಹಾಳು ಆಗುವ ಕೆಲಸಗಳನ್ನು ಮಾಡುತ್ತ ಇದ್ದಾನೆ. ಕೋಟಿ ಕೋಟಿ ಅಕ್ರಮ ಅಸ್ಥಿಯನ್ನು ಗಳಿಕೆ ಮಾಡಿದ್ದಾರೆ, ಅನ್ನುವ ಆರೋಪ ಕೇಳಿ ಬರುತ್ತಾ ಇದೇ.
ಜೆಸ್ಕಂ ಇಲಾಖೆ ಕಾಪೆರ್Çರೇಷನ್ ಅಡ್ಮಿನಿಸ್ಟ್ರೇಶನ್,ಇದರಿಂದ ಜಿಲ್ಲಾಡಳಿತಕ್ಕೆ ಕೂಡ ಸ್ವಲ್ಪ ಹಿಡಿತ ಕಡಿಮೆ, ಮೊದಲೇ ಡಿಸಿ ಬಿಜಿ ಬಿಜಿ.ಇದನ್ನು ತಿಳಿದು ಕೊಂಡ ಹುಸೇನ್ ಹಿಟ್ಲರ್‍ಯಂತೆ ವರ್ತನೆ ಮಾಡುತ್ತಾರೆ ಅನ್ನುವ ಆರೋಪ ಇದೆ. ಹುಸೇನ್ ತುಂಬಾ "ಜಾದುಗಾರ" ಮಾತುಗಳಿಂದ, ಅಧಿಕಾರ ದರ್ಪ ದಿಂದ, ಮೇಲಿನ ಅಧಿಕಾರಿಗಳ ಮುಂದೆ,ನಟನೆ ಮಾಡಿ,ಗಿಟ್ಟಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿರುವ ಅವರು ಎಂದು ಗುಸು,ಗುಸು ಇದೆ. ಇವರ ಅಕ್ರಮ,ಸಾಮ್ರಾಜ್ಯ ಹೊರದೇಶಗಳಲ್ಲಿ ಇದೇ ಎಂದು ಕೇಳಿಬರುತ್ತದೆ. ತನಿಖೆ,ಅಧಿಕಾರಿಗಳು,ಬಯಲು ಮಾಡಬೇಕು ಅಗಿದೆ. ಈ ವ್ಯಕ್ತಿ ದಿಂದ ಕೆಲ ಅಪಾಯ ಸಮಸ್ಯೆಗಳು ಜಿಲ್ಲಾಡಳಿತಕ್ಕೆ ಸೃಷ್ಟಿ ಆಗುವ ಸಾಧ್ಯತೆ ಇದೆ ಎಂದು, ರಹಸ್ಯದ ಮಾತುಗಳು ಕೇಳಿ ಬರುತ್ತಾ ಇದ್ದಾವೆ. ಇವರ ಮೇಲೆ ಇಂಟಲಿಜೆನ್ಸ್ ಅಧಿಕಾರಿಗಳು,ದೃಷ್ಟಿ ಇಡಬೇಕು ಅಗಿದೆ ಅನ್ನುತ್ತಾರೆ, ಸಾರ್ವಜನಿಕರು. ಕೆಲ ವರ್ಷಗಳಿಂದ ಇಲಾಖೆಯಲ್ಲಿ ನಡೆದ ಅವ್ಯವಹಾರಗಳು ಮತ್ತೆ ತನಿಖೆ ಮಾಡಬೇಕು ಅನ್ನುತ್ತಾರೆ. ಇವರ ಮೇಲೆ ಇನ್ನಷ್ಟು ಅಧಿಕಾರಿಗಳು ಇದ್ದರು ಕೂಡಾ ಇವರೆ ತುಂಬಾ ಜವಾಬ್ದಾರಿ ಗಳು. ಕೈ ತುಂಬಾ ಸಂಬಳ, ಕಣ್ಣು ತುಂಬಾ%,ಅಕ್ರಮ ಸಂಪಾದನೆ,ಘಿಙZ ಇನ್ನೂ ಎನುಬೇಕು? ಈಸಾಹೇಬ್‍ಗೆ ಜನರ ಸಮಸ್ಯೆಗಳು ಗಾಳಿಗೆ.!!ಇಲಾಖೆಯಲ್ಲಿ ತುಂಬಾ ರಾಜಕೀಯ ಮಾಡುತ್ತಾರೆ. ಸಚಿವರು ಗೊತ್ತು, ಶಾಸಕರು ಗೊತ್ತು, ಅನ್ನುತ್ತಾರೆ, ಸುಮ್ಮನೆ ಸುಳ್ಳು, ಸುಳ್ಳು ಹೇಳುತ್ತಾರೆ. ಪ್ರಸ್ತುತ ಉಸ್ತುವಾರಿ ಸಚಿವರು ತುಂಬಾ ಜನರ ವಿಷಯಗಳಲ್ಲಿ ಸಿರಿಯಸ್ ಅಗಿ ಇದ್ದಾರೆ,ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ,ಪನಿಷ್ಮೆಮೇಂಟ್ ಖಚಿತ ಅನ್ನುತ್ತಾರೆ,ಹುಸೇನ್‍ಗೆ ಯಾವ ಗತಿ ಆಗುತ್ತದೆ ಎಂದು ಕಾದು ನೋಡಬೇಕಾಗಿದೆ.

0 Comments