ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 22, ಶುಕ್ರವಾರ ಸಂಜೆ 6-30ಕ್ಕೆ, ಕು|| ದ್ಯುತಿ ಮತ್ತು ಕು|| ಸ್ನಿಗ್ಧ (ಜಹಗೀರ್ದಾರ್ ಸಹೋದರಿಯರು) ಇವರಿಂದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮ ಏರ್ಪಡಿಸಿದೆ.
ವಾದ್ಯ ಸಹಕಾರ : ಶ್ರೀ ಜಿ ಆರ್. ದುಶ್ಯಂತ್ (ಕೀ-ಬೋರ್ಡ್), ಶ್ರೀ ಪ್ರಮೋದ್ ಗಬ್ಬೂರ್ (ತಬಲಾ). *ಸ್ಥಳ* : ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ, 3ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಶ್ರೀರಾಮಪುರ, ಬೆಂಗಳೂರು-560021
_ಸರ್ವರಿಗೂ_ _ಆದರದ_ _ಸುಸ್ವಾಗತ_

0 Comments