ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಕಾರ್ಯಕಾರಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರು ದ್ವಾರನಕುಂಟೆ ಪಾತಣ್ಣ,
ಕಾರ್ಯಾಧ್ಯಕ್ಷರು ರು.ಬಸಪ್ಪ,
ಉಪಾಧ್ಯಕ್ಷರುಗಳು ಮಹದೇವ್, ಶಾಂತಿ ವಾಸು
ಪ್ರಧಾನ ಕಾರ್ಯದರ್ಶಿ ಆರ್.ವೆಂಕಟರಾಜು,
ಖಜಾಂಚಿ ವಿ. ಶ್ರೀನಿವಾಸ,
ಸಂಘಟನಾ ಕಾರ್ಯದರ್ಶಿ
ಗೌಡಗೆರೆ ಮಾಯುಶ್ರೀ
ಸಿದ್ದಗಂಗಯ್ಯ, ಟಿ.ಕಮಲ, ವೈಶಾಲಿ ಬಳ್ಳಾರಿ, ಇತಿಹಾಸ ಶಂಕರ್, ವಿಜಯಲಕ್ಷ್ಮಿ,
ಸಂಚಾಲಕರು ಬಿ.ಸಿ. ನಾಗರಾಜು, ಕೆ.ವಿ. ರಾಜೇಶ್ವರಿ, ಆರ್.ಹಂಸಾ, ಕೆ.ಎನ್. ಸವಿತಾರಾಮು, ಎನ್.ವೇಣುಗೋಪಾಲ್, ಪುಷ್ಪಲತಾ ನೂತನವಾಗಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ತಂಡಕ್ಕೆ ಸಮಿತಿ ಸದಸ್ಯರು ಹಾಗೂ ಪ್ರೋತ್ಸಾಹಕರಿಂದ ಅಭಿನಂದನೆಗಳು.
0 Comments