Ticker

6/recent/ticker-posts

Ad Code

Responsive Advertisement

ಊರ್ಮಿಕ ನೃತ್ಯೋತ್ಸವ

ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ ಜುಲೈ 3 ಭಾನುವಾರ ಸಂಜೆ 6 ಘಂಟೆ 10 ನಿಮಿಷಕ್ಕೆ ಜೆ.ಸಿ. ರಸ್ತೆಯಲ್ಲಿ ನಯನ ರಂಗಮಂದಿರದಲ್ಲಿ ಕು. ನಿಧಿ ಎ. ಭಕ್ತನ್ (ಭರತ ನಾಟ್ಯ) ,  ಕು. ಶ್ರಾವಣಿ ಕುಲಕರ್ಣಿ (ಕೂಚಿಪುಡಿ), ಕು. ಸ೦ವೃತ್ ಕಿಶೋರ್  ( ಭರತ ನಾಟ್ಯ) ಹಾಗೂ ಶ್ರೀಮತಿ. ಅಶ್ವಿನಿ ನಂಬಿಯಾರ್ (ವಿಶೇಷ ಆಹ್ವಾನಿತ ಕಲಾವಿದೆ) ಅವರಿಂದ ಕೂಚಿಪುಡಿ ಪ್ರದರ್ಶನ ಇರುತ್ತದೆ. ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಡಾII ಸುಮನ ರಂಜಾಳ್ಕರ್ ಆಗಮಿ ಸುವರು. ಇದೇ ಸಂದರ್ಭದಲ್ಲಿ ಶ್ರೀಮತಿ. ಸೀತಾ ಗುರುಪ್ರಸಾದ್ ಅವರಿಗೆ 'ಊರ್ಮಿಕ ' ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು. 


ಹಾಗೂ ಅವರ ಶಿಷ್ಯವೃಂದದಿಂದ ಸಮೂಹ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಾಟ್ಯ ನಿನಾದ ಅಕಾಡೆಮಿಯ ನಿರ್ದೇಶಕರಾದ ಶ್ರೀಮತಿ. ಧರಣಿ. ಟಿ. ಕಶ್ಯಪ್ ಅವರು ತಿಳಿಸಿದ್ದಾರೆ.







Post a Comment

0 Comments

Ad Code

Responsive Advertisement