ಬಿಎಂಟಿಸಿ ಬಸ್‌ಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನ ವ್ಯಯಿಸಿ ಎಲ್‌ಇಡಿ ಡಿಜಿಟಲ್ ಬೋರ್ಡ್ ಅಳವಡಿಸಿ, ಅದನ್ನು ಬಳಸುವ ಅಗತ್ಯವಿತ್ತೇ...? ಇಷ್ಟು ಮಾತ್ರವನ್ನು ಪೇಯಿಂಟ್ ಇಲ್ಲವೇ ಸ್ಟಿಕ್ಕರ್ ಬಳಸಿ ಗರಿಷ್ಠ ೨೦೦ ರೂಪಯಿಗಳಲ್ಲಿ ವರ‍್ಣ ರಂಜಿತವಾಗಿ, ಆಕರ್ಷನೀಯವಾಗಿ ಬಳಸಿದ್ದರೆ, ಬಲು ನಷ್ಟದಲ್ಲಿ ಮುಳುಗಿದೆ ಎಂದು ನೌಕರರ ಕನಿಷ್ಠ ಬೆಡಿಕೆಗಳನ್ನು ಸಹ ಪೂರೈಸಲು ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಸಂಸ್ಥೆಗೂ ಆರ್ಥಿಕವಾಗಿ ಉಳಿತಾಯ ಆಗಬಹುದಿತ್ತಲ್ಲವೇ? ಎಂಬುದು ಜನಸಾಮಾನ್ಯರನ್ನು ಕಾಡುತ್ತಿರುವ ಅಗೋಚರ ಪ್ರಶ್ನೆ.

0 Comments