Ticker

6/recent/ticker-posts

Ad Code

Responsive Advertisement

ತುಂಗಭದ್ರ ಜಲಾಶಯಕ್ಕೆ 34 ಸಾವಿರ ಕ್ಯೂಸೆಕ್ ಒಳಹರಿವು

ಬಳ್ಳಾರಿ ಜು.05: ತುಂಗಭದ್ರ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚುತ್ತಿದ್ದು ಈಗ ಅರ್ಧದಷ್ಟು ಜಲಾಶಯ ಭರ್ತಿಯಾಗಿದೆ. ಜಲಾಶಯದ ಒಳಹರಿಯುವ ನೀರಿನ ಪ್ರಮಾಣ 34 ಸಾವಿರ ಕ್ಯೂಸೆಕ್‍ಗೆ ತುಲುಪಿದೆ. ಮಲೆನಾಡಿನಲ್ಲಿ ಬೀಳುತ್ತಿರುವ ಸತತ ಮಳೆಯಿಂದ ತುಂಗ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ತುಂಗ ನದಿಯಿಂದ 32 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹೆರಿಬಿಡಲಾಗಿದೆ ಇದರಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗುತ್ತಿದೆ. ಈಗ ಜಲಾಶಯದಲ್ಲಿ 50ಟಿಎಂಸಿ ನೀರು ಸಂಗ್ರಹವಾಗಿದೆ. 105.88 ಜಲಾಶಯದ ನೀರಿನ ಸಂಗ್ರಹ ಸಾಮಥ್ರ್ಯವಾಗಿದೆ. ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಇದ್ದು ಇಂದಿನ ಮಟ್ಟ 1615.69 ಅಡಿ ಇದೆ ತಿಳಿದು ಬಂದಿದೆ.


 

Post a Comment

0 Comments

Ad Code

Responsive Advertisement