ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) ಆಶ್ರಯದಲ್ಲಿ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿಗಳಾದ 2021ನೇ ಸಾಲಿನ ``ಸಾಹಿತ್ಯ ರತ್ನ - 2021'', ``ಯುವ ಸಾಹಿತ್ಯ ರತ್ನ – 2021'', ``ಪುಸ್ತಕ ರತ್ನ –
1. ``ಸಾಹಿತ್ಯ ರತ್ನ – 2021'' : ಡಾ. ಗಜಾನನ ಶರ್ಮ
ಕೃತಿ : ``ಚನ್ನಬೈರಾದೇವಿ'' ನಗದು ರೂ.10,000/- ಸ್ಮರಣಿಕೆ, ಪ್ರಶಸ್ತಿ ಪತ್ರ
2. ``ಯುವ ಸಾಹಿತ್ಯ ರತ್ನ – 2021'': ಡಾ. ಶರಣು ಹುಲ್ಲೂರು
ಕೃತಿ : ``ಅನಂತವಾಗಿರು'' ನಗದು ರೂ.10,000/- ಸ್ಮರಣಿಕೆ, ಪ್ರಶಸ್ತಿ ಪತ್ರ
3. ``ಪುಸ್ತಕ ರತ್ನ – 2021'' : ಶ್ರೀ ಜಮೀಲ್ ಸಾವಣ್ಣ
``ಸಾವಣ್ಣ ಪ್ರಕಾಶನ'' ನಗದು ರೂ.10,000/- ಸ್ಮರಣಿಕೆ, ಪ್ರಶಸ್ತಿ ಪತ್ರ
4. ``ಮುದ್ರಣ ರತ್ನ – 2021'' : ಡಾ. ವಿಜಯಾ
``ಇಳಾ ಗ್ರಾಫಿಕ್ಸ್'' ನಗದು ರೂ.10,000 ಸ್ಮರಣಿಕೆ, ಪ್ರಶಸ್ತಿ ಪತ್ರ
30ನೇ ಜುಲೈ 2022ನೇ ಶನಿವಾರ ಬೆಳಿಗ್ಗೆ 11.00 ಗಂಟೆಗೆ ಗಾಂಧಿ ಸ್ಮಾರಕ ಭವನ, ಕುಮಾರ ಪಾರ್ಕ್
ಪೂರ್ವ, ಬೆಂಗಳೂರು ಇಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ
ಪುರಸ್ಕøತರಿಗೆ ಅಭಿನಂದನೆಗಳು.
Karnataka Kannada Barahagarara & Prakashakara Sangha ®., Bengaluru-560 091.
ತಮ್ಮ ವಿಶ್ವಾಸಿ,
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪರವಾಗಿ,
ಆರ್. ದೊಡ್ಡೇಗೌಡ
ಕಾರ್ಯದರ್ಶಿ, 9448753991
ನಿಡಸಾಲೆ ಪುಟ್ಟಸ್ವಾಮಯ್ಯ
ಅಧ್ಯಕ್ಷರು, 9845201537

0 Comments