Ticker

6/recent/ticker-posts

Ad Code

Responsive Advertisement

ಸಾಕಾನೆ ಶಿಬಿರಕ್ಕೆ ಹಾಗೂ ಮೈಸೂರು ಜಿಲ್ಲೆಯ ಗೋಲ್ಡನ್ ಟೆಂಪಲ್ ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಮತ್ತು ಅವರ ಪತ್ನಿ ಭೇಟಿ ನೀಡಿದರು.

 Shri Thaawarchand Gehlot, Hon’ble Governor of Karnataka along with his wife Smt Anitha Gehlot visited Dubare Elephant Camp, Kushalanagar and Golden Temple, Piriyapatna today.









ಕೊಡಗು ಜಿಲ್ಲೆ ದುಬಾರೆಯಲ್ಲಿನ‌ ಸಾಕಾನೆ ಶಿಬಿರಕ್ಕೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಗೋಲ್ಡನ್ ಟೆಂಪಲ್ ಗೆ  ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಮತ್ತು ಅವರ ಪತ್ನಿ ಅನಿತಾ ಗೆಹ್ಲೊಟ್ ಅವರು ಶನಿವಾರ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳು ಉಪಸ್ಥಿತರಿದ್ದರು.





Post a Comment

0 Comments

Ad Code

Responsive Advertisement