Ticker

6/recent/ticker-posts

Ad Code

Responsive Advertisement

WORLD VISION INDIA ವಲ್ರ್ಡ್ ವಿಷನ್ ಇಂಡಿಯಾ ವತಿಯಿಂದ ಸಾನಿಟೈಜರ್,ಸ್ಟಾಂಡ್ಸ್,ಮಾಸ್ಕ್ ವಿತರಣೆ

ಬಳ್ಳಾರಿ  : ಬಳ್ಳಾರಿ ಜಿಲ್ಲೆಯ ಮೋಕ ಗ್ರಾಮದಲ್ಲಿ ವಲ್ರ್ಡ್ ವಿಷನ್ ಇಂಡಿಯಾ ವತಿಯಿಂದ ದಿನಾಂಕ 23/6/2022 ರಂದು ಆಯ್ದ 6 ಪ್ರೌಡ ಶಾಲೆಗಳಾದ ಹಡ್ಲಿಗಿ, ಬಸರಕೊಡು, ಬಾಣಾಪುರ, ಕಕ್ಕೆ ಬೇವಿನಹಳ್ಳಿ, ಮೋಕ ಹಾಗೂ ಅಲ್ಲಿಪುರ ಶಾಲೆಗಳಿಗೆ 600 ಸ್ಯಾನಿಟೈಜರ್,24 ಪ್ಯೂಟ್ ಹ್ಯಾಂಡ್ಸ್ ಸ್ಟ್ಯಾಂಡ್,10000 3 ಲೇಯರ್ ಬ್ಲೂ ಮಾಸ್ಕ್ಸ್‍ಗಳನ್ನು ಅದೇ ರೀತಿಯಾಗಿ ಮೋಕ ಸಮುದಾಯ ಆರೋಗ್ಯ ಕೇಂದ್ರಕ್ಕೆ 5 ಬೆಡ್,1000 ಹ್ಯಾಂಡ್ ಗ್ಲಾಸ್,8216-N95 ಮಾಸ್ಕ್ಸ್ ಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಬಿಇಒ ಸಿದ್ದಲಿಂಗಮೂರ್ತಿಗಳು, ಶ್ರೀಮತಿ ಭಾರತಿ ಮುಕ್ಯಗುರುಗಳು ಮೊಕ ಪ್ರೌಡ ಶಾಲೆ , ಶಾಲಾ ಶಿಕ್ಷಕರು ಮತ್ತು ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ಭಾರತಿಯವಾರು ಅವರು,ಸಿಬ್ಬಂದಿಗಳು, ಶ್ರಿಮತಿ ಪ್ರೇಮಲತಾ ವ್ಯವಸ್ಥಾಪಕರು ವಲ್ರ್ಡ್ ವಿಷನ್ ಇಂಡಿಯಾ ಎ ಡಿ ಪಿ ಬಳ್ಳಾರಿ, ಮತ್ತು ಸಿಬ್ಬಂದಿಗಳು ಹಾಜರಿದ್ದರು.


 


Post a Comment

0 Comments

Ad Code

Responsive Advertisement