Ticker

6/recent/ticker-posts

Ad Code

Responsive Advertisement

ದಿವಂಗತ ಕೋಲಾಚಲಂ ಶ್ರೀನಿವಾಸ ರಾವು ರವರ 103ನೇ ಪುಣ್ಯ ತಿಥಿ ಕಾರ್ಯಕ್ರಮ

 ಬಳ್ಳಾರಿ ಜೂನ್ 24. ರಾಘವ ಮೆಮೋರಿಯಲ್ ಅಸೋಶಿಯೇಶನ್ ಬಳ್ಳಾರಿ ವತಿಯಿಂದ ರಾಘವ ಕಲಾ ಮಂದಿರದಲ್ಲಿ  ದಿವಂಗತ ಕೋಲಾಚಲಂ ಶ್ರೀನಿವಾಸ ರಾವು ರವರ 103ನೇ ಪುಣ್ಯ ತಿಥಿ ಕಾರ್ಯಕ್ರಮವನ್ನು ಸಂಸ್ಥೆಯ ಗೌರವಧ್ಯಕ್ಷರಾದ ಕೆ ಚನ್ನಪ್ಪ ನವರು ಮತ್ತು ದೀಪ ಬೆಳಗಿಸುವ ಮೂಲಕ ನೇರವೇರಿಸಿದರು. ಪ್ರಾರಂಭದಲ್ಲಿ ಶ್ರೀಮತಿ ಕೋಲಾಚಲಂ ಸಂಧ್ಯ ರವರು ಪ್ರಾರ್ಥನೆ ಮಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ  ಎನ್ ಬಸವರಾಜ್ ರವರು, ಮತ್ತು ಚೆಲ್ಲಾ ಅಮರೆಂದ್ರ ನಾಥ ರವರುಗಳು ಬಳ್ಳಾರಿ ಕೋಲಾಚಲಂ ಶ್ರೀನಿವಾಸರಾವು ರವರ ಸಾಧನೆ ಬಗ್ಗೆ ಸ್ಮರಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಉಪಾಧ್ಯಕ್ಷ ಎನ್ ಬಸವರಾಜ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ಜಂಟಿ ಕಾರ್ಯದರ್ಶಿ ಕೆ ಪೊoಪನ ಗೌಡ, ಎಂ ರಾಮಾಂಜನೇಯಲು,ಕೆ ಕ್ರಷ್ಣ,ಚೆಲ್ಲಾ ಅಮರೇಂದ್ರ ನಾಥ ಚೌದರಿ,  ಜಿ ಗೋಪಾಲಕೃಷ್ಣ,ಜಿ ಆರ್ ವೆಂಕಟೇಶಲು,ಪಿ. ಶ್ರೀನಿವಾಸಲು,ವಿ.ರಾಮ ಚಂದ್ರ,ಪಿ ಎಲ್ ಗಾದಿಲಿಂಗನ ಗೌಡ, ಕೆ ಶ್ಯಾಮಸುಂದರ್, ಎನ್ ಶ್ರೀನಿವಾಸ ರೆಡ್ಡಿ, ಕೆ ಸುರೇಂದ್ರ ಬಾಬು,ನೇತಿ ರಘುರಾಮ, ರಮಣಪ್ಪ ಭಜಂತ್ರಿ,ಕೋಲಾಚಲಂ ಶ್ರೀನಿವಾಸರಾವು ಕುಟುಂಬದರಾದ ಶ್ರೀ ಕೋಲಾಚಲಂ ಸುಧಾಕರ,ಕೋಲಾಚಲಂ ಶ್ರೀಧರ್ ಉಪಸ್ಥಿತರಿದ್ದರು.




 

Post a Comment

0 Comments

Ad Code

Responsive Advertisement