ಬಳ್ಳಾರಿ ಜೂನ್ 21. ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ನೂತನ ಗುರುಕುಲ ಸಾಂಪ್ರದಾಯಿಕ ಯೋಗ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಿ ಗುರುಗಳಾದ ಶಿವಕುಮಾರ ಜೀ ಅವರ ಜೊತೆ ಯೋಗ ಆಚರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ರಾಘವೇಂದ್ರ, ವಿನಯಮಿತ್ರ, ಶಿವಪ್ರಕಶ, ಮಂಜುನಾಥ ಬಸವರಾಜ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
.jpg)
0 Comments