Ticker

6/recent/ticker-posts

Ad Code

Responsive Advertisement

ಬಾಲಾಂಜನೇಯಸ್ವಾಮಿ ಶಾಲೆಯಲ್ಲಿ ಯೋಗಾ ದಿನಾಚರಣೆ

ಬಳ್ಳಾರಿ ಜೂನ್ 21.ಶ್ರೀ ಬಾಲಾಂಜನೇಯ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ಬಳ್ಳಾರಿ ಸಕ್ಕರಿ ಕರಿಡಪ್ಪ ರಸ್ತೆ ಬಳ್ಳಾರಿಯಲ್ಲಿ  ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  ಮುಖ್ಯೋಪಾಧ್ಯಾಯರಾದ ಶಿವಣ್ಣನವರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ  ಮಾಸಿದ್ಧ ರವರ ನೇತೃತ್ವದಲ್ಲಿ ಮಕ್ಕಳಿಗೆ ಪ್ರಾಣಾಯಾಮ ಧ್ಯಾನ, ಮಂತ್ರ ಸಹಿತ ಸೂರ್ಯ ನಮಸ್ಕಾರ, ಯೋಗಾಸನ, ಮಕ್ಕಳಿಗೆ ಸರಳ ವ್ಯಾಯಾಮಗಳನ್ನು ಮಾಡಿಸಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಶಿಕ್ಷಕರಾದ ನಾಗರಾಜ್. ಸೂರಲಿಂಗಪ್ಪ. ರುದ್ರಪ್ಪ ಹಾಗೂ ಶ್ರೀಮತಿ ರಮಾದೇವಿ ಉಪಸ್ಥಿತರಿದ್ದರು.



 

Post a Comment

0 Comments

Ad Code

Responsive Advertisement