Ticker

6/recent/ticker-posts

Ad Code

Responsive Advertisement

ನಂದಿ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ, ಶ್ಲಾಘಿಸಿದ ಮ್ಯಾನೇಜ್‍ಮೆಂಟ್

ಬಳ್ಳಾರಿ ಜೂನ್ 03. ಬಳ್ಳಾರಿ ನಗರದ ಪ್ರತಿಷ್ಠಿತ ನಂದಿ ಇನ್‍ಸ್ಟಿಟೂಟ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಸೈನ್ಸ್ ಕಾಲೇಜಿನ 2020-21 ರ ಸಾಲಿನಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಪದವಿ ಪರೀಕ್ಷೆಗಳಲ್ಲಿ ‘5’ ರ್ಯಾಂಕ್‍ಗಳನ್ನು ಕಬಳಿಸುವಲ್ಲಿ ಸಫಲರಾಗಿದ್ದಾರೆ. ಗಿSಏU ಪದವಿ ಮಟ್ಟದಲ್ಲಿ ಓIಒS ವಿದ್ಯಾರ್ಥಿಗಳ ರ್ಯಾಂಕ್ ತಂದಿದ್ದಾರೆ. ಮುದನುರಿ ಅನುಪಮ ಬಿ.ಬಿ.ಎ.ಪ್ರಥಮ ರ್ಯಾಂಕ್, ಅಜಯ್ ವಿ. ಬಿ.ಎಸ್.ಸಿ ಪ್ರಥಮ ರ್ಯಾಂಕ್, ಸುಪ್ರಿಯಾ ವಿ. ಬಿ.ಸಿ.ಎ  ತೃತೀಯ ರ್ಯಾಂಕ್, ಬೀನಾ ರೆಡ್ಡಿ ಬಿ.ಸಿ.ಎ. ಏಳನೇ ರ್ಯಾಂಕ್, ಟಿ. ಚೈತ್ರಾ ಬಿ.ಕಾಂ. ಒಂಭತೇನೆ ರ್ಯಾಂಕ್‍ಗಳು ತಂದ  ವಿದ್ಯಾರ್ಥಿಗಳ ಈ ಸಾಧನೆಗೆ ಮ್ಯಾನೇಜ್‍ಮೆಂಟ್, ಪ್ರಾಂಶುಪಾಲರು, ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು ಮತ್ತು ಕಛೇರಿ ಸಿಬ್ಬಂದಿ ಶುಭಕೋರಿದ್ದಾರೆ.




 

Post a Comment

0 Comments

Ad Code

Responsive Advertisement