ಮೇಲುಕೋಟೆಯ ಬಾಹುಬಲಿ ಎಂದೇ ಪ್ರಖ್ಯಾತರಾಗಿದ್ದ ಶ್ರೀ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಅವರು ಇಂದು ಶ್ರೀ ಹರಿ ಪಾದ ಸೇರಿರುವ ಸುದ್ಧಿ ಆಘಾತ ತಂದಿತು
ಪ್ರತಿನಿತ್ಯ ತಪ್ಪದೇ ಸುಮಾರು 70 ಸಂವತ್ಸರದ ಕಾಲ ಅಭಿಷೇಕ ಮತ್ತು ನೈವೇದ್ಯಕ್ಕಾಗಿ ನೀರನ್ನು ಕೆಳಗಿರುವ ಪುಷ್ಕರಣಿಯಿಂದ ಬೆಟ್ಟದ ಮೇಲಿರುವ ಮೇಲುಕೋಟೆಯ ಯೋಗ ನರಸಿಂಹ ದೇವಸ್ಥಾನಕ್ಕೆ 300 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿ ತೆಗೆದುಕೊಂಡು ಹೋಗುತ್ತಿದ್ದರು.
ಅವರ ಆ ಭಕ್ತಿ ಹಾಗೂ ಶ್ರದ್ಧೆ ಸಮಾಜಕ್ಕೆ ಒಂದು ಪ್ರೇರಣೆಯಾಗಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏

0 Comments