Ticker

6/recent/ticker-posts

Ad Code

Responsive Advertisement

ಬೈಕ್ ಮತ್ತು ಕಾರಿನ ನಡುವೆ ಅಪಘಾತ, ಗಾಯಗೊಂಡ ನಾಗರಾಜ್‍ಅನ್ನು ಆಸ್ಪತ್ರೆಗೆ ತೆರೆಳಿಸಿದ ಎಂ.ಎಸ್.ಎಸ್

ಬಳ್ಳಾರಿ ಜೂನ್ 07. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಮಣ್ಣೂರುನ ಕ್ಯಾಂಪ್ ಹತ್ತಿರ ಕಾರು ಮತ್ತು ಬೈಕ್ ನಡುವೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ (ಗಾಯಗೊಂಡ ವ್ಯಕ್ತಿಯ ಹೆಸರು ನಾಗರಾಜ ಊರು ತೆಕ್ಕಲಕೋಟೆ) ಆಗಿದ್ದು ಅದೇ ಹಾದಿಯಲ್ಲಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಹೊಸಪೇಟೆಗೆ ಹೋಗುವಾ ದಾರಿ ಮಧ್ಯದಲ್ಲಿ ಅಪಘಾತ ನಡೆದುದನ್ನು ಕಂಡು ಊರಿನ ಹತ್ತಿರದ ಆಟೊವನ್ನು ಕರೆಸಿ ಅದರಲ್ಲಿ ಕೂರಿಸಿ ಗಾಯಗೊಂಡ ನಾಗರಾಜ್ ಅವರಿಗೆ ಧೈರ್ಯವನ್ನು ತುಂಬಿ ಸಿರುಗುಪ್ಪ ತಾಲ್ಲೂಕು ಆಸ್ಪತ್ರೆಗೆ ಕಳಿಸಿಕೊಟ್ಟು ಹೃದಯವಂತಿಕೆಯನ್ನು ಮೆರೆದರು.



 

Post a Comment

0 Comments

Ad Code

Responsive Advertisement