ಬಳ್ಳಾರಿ ಜೂನ್ 02. ಸಿರುಗುಪ್ಪ ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬಡವರ ಬಂಧು, ರೈತಪರ ಹೋರಾಟಗಾರರು, ಸಿರುಗುಪ್ಪ ತಾಲೂಕು ಕಂಡ ಧೀಮಂತ ನಾಯಕರು ಜನಪ್ರಿಯ ಶಾಸಕರಾದ ಎಂ.ಎಸ್ ಸೋಮಲಿಂಗಪ್ಪನವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೇವಮ್ಮ ಪಕೀರಪ್ಪನವರು ಹಾಗೂ ಬಳ್ಳಾರಿ ವಿವೇಕ್ ಗೌಡ್ರು , ಮತ್ತು ದೇವು ನಾಯಕ್ ನಡವಿ, ಮಾಕಪ್ಪ ಬಲಕುಂದಿ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.
.jpg)
0 Comments