ಬಳ್ಳಾರಿ ಜೂನ್ 02.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಚಳ್ಳೆಕೂಡ್ಲುರು ಗ್ರಾಮದಲ್ಲಿ ಪಾಂಡು ವಿಜಯ ಅರ್ಥಾತ್ ಜಟಾಸುರನವಧೆ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಿ ಕಲಾವಿದರಿಗೆ ಹಾಗೂ ಸಂಗೀತಗಾರರಿಗೆ ಶುಭ ಹಾರೈಸಲಾಯಿತು. ಇದೇ ವೇಳೆ ಸಿದ್ದಪ್ಪನವರನ್ನು ಗೌರವಿಸಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಹಿರಿಯರಾದ ಶಿವರಾಮೇಗೌಡ, ಶರಣಬಸವ ಸಾಹುಕಾರ, ಕೋಮಾರಪ್ಪ, ವಿರೇಂದ್ರ ಸಾಹುಕಾರ, ಮುದುಕಪ್ಪ, ಅಯ್ಯಪ್ಪ, ರಾಮಕೃಷ್ಣ,ಬಸವರಾಜ, ಗಾದಿಲಿಂಗ ಅವರು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.
.jpg)
0 Comments