Ticker

6/recent/ticker-posts

Ad Code

Responsive Advertisement

ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಣೆ

ಬಳ್ಳಾರಿ ಜೂನ್ 04.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಲಾಯಿತು.  ತಹಶಿಲ್ದಾರ ಮಂಜುನಾಥ ಸ್ವಾಮಿ  ಅವರು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ತಾಲ್ಲೂಕ ಅಧಿಕಾರಿಗಳಾದ ಗಾದಿಲಿಂಗನವರು,ಸದಸ್ಯರಾದ ಮೇಕೆಲಿವಿರೇಶ,ಗಂಗಪ್ಪ, ರವೀಂದ್ರ ನಾಯ್ಕ ಅವರು ಪೋತಣ್ಣ, ಸೂರಪ್ಪ ಮುಂತಾದವರು ಉಪಸ್ಥಿತರಿದ್ದರು.



 


Post a Comment

0 Comments

Ad Code

Responsive Advertisement