Ticker

6/recent/ticker-posts

Ad Code

Responsive Advertisement

ಲಿಂಗೈಕ್ಯ ಶ್ರೀ ಶ್ರೀ ದೊಡ್ಡಯ್ಯ ತಾತನವರ ಸಮುದಾಯ ಭವನವನ್ನು ಉದ್ಘಾಟಿಸಿದ ಎಂ.ಎಸ್.ಎಸ್

ಬಳ್ಳಾರಿ ಜೂನ್ 04.ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ನಾಗರಹಾಳು ಗ್ರಾಮದಲ್ಲಿ ಜೂನ್ 4 ರಂದು ಶಾಸಕರ ಅನುದಾನದಿಂದ ನಿರ್ಮಾಣ ಗೊಂಡ ಲಿಂಗೈಕ್ಯ ಶ್ರೀ ಶ್ರೀ ದೊಡ್ಡಯ್ಯ ತಾತನವರ ಸಮುದಾಯ ಭವನವನ್ನು  ಶ್ರೀ ಶ್ರೀ ಬಸವರಾಜಪ್ಪ ತಾತನವರು ಹಾಗೂ ಶ್ರೀ ಶ್ರೀ ಶ್ರೀಕಂಠಯ್ಯ ತಾತನವರ ಜೊತೆ ಸೆರಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭವನ ಉದ್ಘಾಟನೆ ಮಾಡಲಾಯಿತು. ಹಿರಿಯರಾದ ಮುರಳಯ್ಯ ಸ್ವಾಮಿ ,ಸಿದ್ದಲಿಂಗಯ್ಯ ಸ್ವಾಮಿ, ಮಲ್ಲಯ್ಯ ಅಣ್ಣ ,ರಾಜಶೇಖರ, ಸಿದ್ದಪ್ಪ ,ಶೇಷಾದ್ರಿ, ಗಿರೀಶಗೌಡ, ಚಿದಾನಂದಪ್ಪ,ದಸ್ತಗಿರಿ ಮುಂತಾದವರು ಉಪಸ್ಥಿತರಿದ್ದರು.




 

Post a Comment

0 Comments

Ad Code

Responsive Advertisement