ಬೆಂಗಳೂರಿನ ಆಕಾಶ್ ಬೈಜೂಸ್ ಸಂಸ್ಥೆಯಿಂದ ಎಎನ್ ಎಚ್ ಟಿ ಇ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದಕ್ಕಾಗಿ ಅನ್ಮುಲ್ ಶಾಹಾ ಎಂಬ ವಿದ್ಯಾರ್ಥಿ ಗೆ ನಾಸಾ ಪ್ರವಾಸಕ್ಕೆ ತೆರಳಲು ಅವಕಾಶ ದೊರೆತಿದ್ದು. ಇಂದು ಸಂಸ್ಥೆವತಿಯಂದ ಅಭಿನಂದನೆ ಸಲ್ಲಿಸಿ ನಾಸಾ ಪ್ರವಾಸಕ್ಕೆ ತೆರಳಲು ಬೇಕಾದ ಸರ್ಟಿಫಿಕೇಟ್ ನೀಡಲಾಯಿತು. ಸಂಸ್ಥೆಯ ಉಪ ನಿರ್ದೇಶಕ ರವಿಕಾಂತ್, ಪ್ರಾದೇಶಿಕ ಮುಖ್ಯಸ್ಥ ಪ್ರೇಮ್ ಚಂದ್ರ ರಾಯ್ ಹಾಜರಿದ್ದರು.

0 Comments