Ticker

6/recent/ticker-posts

Ad Code

Responsive Advertisement

ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ್ ದಿನಾಚರಣೆ

ಬಳ್ಳಾರಿ ಜೂನ್ 23. ಭಾರತೀಯ ಜನತಾ ಪಾರ್ಟಿ ಬಳ್ಳಾರಿ ನಗರ ಘಟಕದ ಕಚೇರಿಯಲ್ಲಿ ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪರ್ಚನೆ ಪೂಜೆ ಸಲ್ಲಿಸಿದರು.     


ಈ ಕಾರ್ಯಕ್ರಮದಲ್ಲಿ  ಬಳ್ಳಾರಿಜಿಲ್ಲಾಅದ್ಯಕ್ಷರು ಜಿ. ಮುರಹರಿ ಗೌಡ, ನಗರದ ಶಾಸಕರು ಸೋಮಶೇಖರ್ ರೆಡ್ಡಿ ರವರು ಉದ್ಘಾಟಿಸಿ  ರಾಜ್ಯ ರೈತ ಮೋರ್ಚಾ ಪ್ರದಾನ ಕಾರ್ಯದರ್ಶಿ ಜಿ.ಗುರುಲಿಂಗನ ಗೌಡ , ರಾಜ್ಯ ಎಸ್ಟಿ ಮೋರ್ಚಾ ಶಿವು ಕುಮಾರ್  ಮಾಜಿ ಜಿಲ್ಲಾ ಅದ್ಯಕ್ಷರು ಜಿ.ವಿರೂಪಾಕ್ಷಿ ಗೌಡ ಬಳ್ಳಾರಿ ನಗರದ ಪ್ರಭಾರಿ ಓಬಳೇಶ್, ಸಹ ಪ್ರಭಾರಿ ಅಲುವೆಲಮ್ಮ, ಮಹಿಳಾ ಅದ್ಯಕ್ಷರು ಕುಮಾರಿ ಸುಗುಣಾ ಜಿಲ್ಲಾ  ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ನಾಯುಡು, ಕೆ. ಎಸ್. ಅಶೋಕ್ ಕುಮಾರ್, ಶಿವಶಂಕರ್ ರೆಡ್ಡಿ, ಬುಡಾ ಅಧ್ಯಕ್ಷರು  ಪಿ.ಪಾಲನ್ನ ಮಹಾ ನಗರ ಪಾಲಿಕೆ ಸದಸ್ಯರುಗಳು ಟಿ. ಶ್ರೀನಿವಾಸ್ ಮತ್ಕ ರ್ , ಹನುಮಂತ ಗುಡಿ ಗಂಟಿ, ವೇಮಣ್ಣ,ರಾಜ್ಯ ಒಬಿಸಿ ಕಾರ್ಯಕಾರಣಿ ಸದಸ್ಯರು ತಿಪ್ಪಣ್ಣ ಜಿಲ್ಲಾ ಉಪದ್ಯಕ್ಷರು ರಾ. ಕೋ. ಬಾ.  ಹಾಲು ಒಕ್ಕೂಟದ ನಿರ್ದೇಶಕರಾದ  ಜಿ. ವೀರಶೇಖರ್ ರೆಡ್ಡಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಕೆ ರಾಮಾಂಜನಿ ಜಿ. ಸುನಿಲ್ ಕುಮಾರ್ ರೆಡ್ಡಿ ನಗರದ ಎಲ್ಲಾ ಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು , ನಗರದ ಎಸ್ಟಿ ಮೋರ್ಚಾ ವೀರೇಶ್, ಯುವ ಮೋರ್ಚಾ ಬಾಲು ಚಂದ್ರ  , ಮಹಿಳಾ ಮೋರ್ಚಾ ಜ್ಯೋತಿ ಪ್ರಕಾಶ್ ಒಬಿಸಿ ಮೋರ್ಚಾ ಎನ್.ಸಂದೀಪ್ ಹಿರಿಯ ಮುಖಂಡರು ಸುಬ್ಬರಾವ್ ಹಾಗೂ ಜಿಲ್ಲಾ, ನಗರ ಪದಾಧಿಕಾರಿಗಳು  ಭಾಗವಹಿಸಿದ್ದರು.



 

Post a Comment

0 Comments

Ad Code

Responsive Advertisement