Ticker

6/recent/ticker-posts

Ad Code

Responsive Advertisement

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಜೂನ್ 15 (ಕರ್ನಾಟಕ ವಾರ್ತೆ) :   ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ  2022ನೇ ಸಾಲಿನ ಪ್ರವೇಶಾತಿ ಸಂಬಂಧ  02 ವರ್ಷದ ವೃತ್ತಿಗಳಾದ ಎಲೆಕ್ಟ್ರೀಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್ ವೃತ್ತಿಗಳಲ್ಲ್ಲಿ ಕೆಲವು  ಸ್ಥಾನಗಳು ಮಾತ್ರ  ಲಭ್ಯವಿರುತ್ತವೆ.   ದಿನಾಂಕ: 13/06/2022 ರಿಂದ 27/06/2022 ರ ಅವಧಿಯವರೆಗೆ ಸ್ವೀಕರಿಸುವ ಎಲ್ಲಾ ಅರ್ಜಿಗಳನ್ನು ಅದೇ ದಿನ ಮೊದಲು ಬಂದವರಿಗೆ ಮೊದಲ ಆಧ್ಯತೆ ಮೇಲೆ ಸಮಾಲೋಚನೆಯನ್ನು  ನಡೆಸಿ, ಪ್ರವೇಶ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement