Ticker

6/recent/ticker-posts

Ad Code

Responsive Advertisement

ರಾಷ್ಟ್ರಪತಿ ಚುನಾವಣೆ - 2022

ಬೆಂಗಳೂರು, ಜೂನ್ 15 (ಕರ್ನಾಟಕ ವಾರ್ತೆ) :   ಭಾರತದ ರಾಷ್ಟ್ರಪತಿಯವರನ್ನು ಆಯ್ಕೆ ಮಾಡಲು ಜುಲೈ 18, 2022 ರಂದು ಚುನಾವಣೆ ನಡೆಯಲಿದ್ದು, ಸದರಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯಸಭೆ ಸಚಿವಾಲಯದ ಸೆಕ್ರೆಟರಿ ಜನರಲ್‍ರವರು ಚುನಾವಣಾಧಿಕಾರಿಯಾಗಿರುತ್ತಾರೆ.

ರಾಜ್ಯಸಬೆ ಸಚಿವಾಲಯದ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಯ ಇಬ್ಬರು ಹಿರಿಯ ಅಧಿಕಾರಿಗಳು ಸಹಾಯಕ ಚುನಾವಣಾ ಅಧಿಕಾರಿಗಳಾಗಿರುತ್ತಾರೆ. ಅದರಂತೆ ಕರ್ನಾಟಕ ವಿಧಾನಸಭೆ ಸಚಿವಾಲಯದ ಶ್ರೀಮತಿ ಎಂ.ಕೆ ವಿಶಾಲಾಕ್ಷಿ ಕಾರ್ಯದರ್ಶಿಗಳು (ಪ್ರ) ಮತ್ತು ಬಿ.ಎಸ್. ಮಹಾಲಿಂಗೇಶ್ ಉಪಕಾರ್ಯದರ್ಶಿ ಇವರುಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.



Post a Comment

0 Comments

Ad Code

Responsive Advertisement