Ticker

6/recent/ticker-posts

Ad Code

Responsive Advertisement

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕಿ ಮಣಿಮೇಖಲೈ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಪ್ರಥಮ ಮಹಿಳಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀಮತಿ ಎ ಮಣಿಮೇಖಲೈ ರವರು  ಅಧಿಕಾರ ಸ್ವೀಕರಿಸಿದರು.  

ಇದಕ್ಕೆ ಮುನ್ನ ಮಣಿಮೇಖಲೈರವರು ಕೆನರಾ ಬ್ಯಾಂಕ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದರ ಜೊತೆಗೆ ಮಣಿಮೇಖಲೈ ರವರು ಕೆನರಾ  ಬ್ಯಾಂಕ್ ನ ಹಲವಾರು ಅಂಗಸಂಸ್ಥೆಯಲ್ಲಿ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶ್ರೀಮತಿ ಮಣಿಮೇಖಲೈ ರವರು ೧೯೮೮ ರಲ್ಲಿ ವಿಜಯಾ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ಮಣಿಮೇಖಲೈ ರವರಿಗೆ ಮೂರು ದಶಕಕ್ಕೂ ಹೆಚ್ಚು ಬ್ಯಾಂಕಿಂಗ್ ಕ್ಷೇತ್ರದಲ್ಲಿ  ಪಾಂಡಿತ್ಯ ಮತ್ತು ಅನುಭವವಿದೆ.


Post a Comment

0 Comments

Ad Code

Responsive Advertisement