Ticker

6/recent/ticker-posts

Ad Code

Responsive Advertisement

ಮೋದೀಜಿಯವರ ಸರಕಾರ ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಾಗಿದೆ- ಓಬುಳೇಶ್

ಬಳ್ಳಾರಿ ಜೂನ್ 08. ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ  ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. 8ವರ್ಷಗಳ ಬಡವರ ಕಲ್ಯಾಣ, 8ವರ್ಷಗಳ ಸೇವೆ, ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಮೋದಿ ಜೀ ಸರ್ಕಾರ ಎಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಎಸ್ ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಹೆಚ್ ಓಬಳೇಶ್ ಇವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ ಎಸ್ ಅಶೋಕ್ ಕುಮಾರ್,ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಭೋಗರಾಜ್,ರಘು, ಜಿಲ್ಲಾ ಸಹ-ವಕ್ತಾರರಾದ ದರೋಜಿ ರಮೇಶ್, ಜಿಲ್ಲಾ ಸಹ-ಸಂಚಾಲಕರು ತೋಗರಿ ರಾಜೀವ್, ಎಸ್ ಟಿ ಮೋರ್ಚಾ ಕಾರ್ಯಾಲಯ ಕಾರ್ಯದರ್ಶಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. 



 

Post a Comment

0 Comments

Ad Code

Responsive Advertisement