ಬಳ್ಳಾರಿ ಜೂನ್ 08. ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ರಾಜು ನಾಯಕನವರ ಹುಟ್ಟುಹಬ್ಬವನ್ನು ಕಂಪ್ಲಿ ರಸ್ತೆಯ ವೃದ್ಧಾಶ್ರಮದಲ್ಲಿ ಊಟ ನೀಡುವ ಮುಖಾಂತರ ಅನಾಥಾಶ್ರಮದ ವೃದ್ಧರೊಂದಿಗೆ ಹುಟ್ಟುಹಬ್ಬವನ್ನು ರಾಜನಾಯಕ ಅಭಿಮಾನಿಗಳು ಆಚರಣೆ ಮಾಡಿದರು.ಹಾಗೆ ಸಾವಿರಾರು ಕಾರ್ಯಕರ್ತರು ರಾಜುನಾಯಕನವರಿಗೆ ಹೂಮಾಲೆ ಹಾಕುವ ಮುಖಾಂತರ ಕಂಪ್ಲಿ ವಿಧಾನಸಭಾ ಕ್ಷೇತ್ರದ ರಾಜು ನಾಯಕರಿಗೆ ಟಿಕೆಟ್ ಸಿಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಅನೇಕ ಹಿರಿಯರು ಅಭಿಮಾನಿಗಳು ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
.jpg)
0 Comments